Home » Bigg Boss Season 11: ದೊಡ್ಮನೆಯಿಂದ ಮೊದಲ ವಾರದಲ್ಲೇ ಹೊರ ಬಂದ ಯಮುನಾ!

Bigg Boss Season 11: ದೊಡ್ಮನೆಯಿಂದ ಮೊದಲ ವಾರದಲ್ಲೇ ಹೊರ ಬಂದ ಯಮುನಾ!

5 comments

Bigg Boss Season 11: ಬಿಗ್‌ಬಾಸ್‌ ಕನ್ನಡ 11 ಪ್ರಾರಂಭವಾಗಿ ಒಂದು ವಾರ ಆಗ್ತಾ ಬಂದಿದ್ದು, ಇಂದು ಎಲಿಮಿನೇಷನ್‌ ಬಿಸಿ ತಟ್ಟಿದ್ದು, ಈ ವಾರ ಬಿಗ್‌ಬಾಸ್‌ ಮನೆಯಿಂದ ಯಮುನಾ ಶ್ರೀನಿಧಿ ಅವರು ಹೊರಬಂದಿದ್ದಾರೆ.

ಬಿಗ್‌ಬಾಸ್‌ ಸ್ಪರ್ಧಿಯಾಗಿರುವ ಯಮುನಾ ಶ್ರೀನಿಧಿ ಅವರು ಒಬ್ಬ ಭರತನಾಟ್ಯ ಕಲಾವಿದೆ, ಜೊತೆಗೆ ನಟಿ ಕೂಡಾ ಹೌದು. 1997 ರಲ್ಲಿ ಅಮೆರಿಕಾಕ್ಕೆ ಹೋಗಿದ್ದ ಯಮುನಾ ಶ್ರೀನಿಧಿ ಅವರು 2012 ರಲ್ಲಿ ವಾಪಸ್‌ ಭಾರತಕ್ಕೆ ಬಂದಿದ್ದಾರೆ.

 

You may also like

Leave a Comment