Home » College boy love proposal to aunty:  ಆಂಟಿಗೆ ಪ್ರೊಪೋಸ್ ಮಾಡಿದ ಕಾಲೇಜ್ ಚೋರ | ಆಂಟಿ ಕೊಟ್ಟ ಉತ್ತರ ಏನು ಗೊತ್ತಾ ?

College boy love proposal to aunty:  ಆಂಟಿಗೆ ಪ್ರೊಪೋಸ್ ಮಾಡಿದ ಕಾಲೇಜ್ ಚೋರ | ಆಂಟಿ ಕೊಟ್ಟ ಉತ್ತರ ಏನು ಗೊತ್ತಾ ?

0 comments

ಯಾವ ಹುಡುಗನಿಗೆ ತಾನೇ ಆಂಟಿಯರು ಇಷ್ಟ ಆಗಲ್ಲ ಹೇಳಿ. ಅದೇ ರೀತಿ ಕಾಲೇಜು ಹುಡುಗರೊಬ್ಬನಿಗೆ ಆಂಟಿ ಒಬ್ಬಳು ತೀವ್ರವಾಗಿ ಇಷ್ಟವಾಗಿದ್ದಳು. ಇಷ್ಟದ ಆಂಟಿಯನ್ನು ಮಾತಾಡಿಸಿ ಆಂಟಿಯ ಥರ ನೋಡಿಕೊಳ್ಳುವುದು ಬಿಟ್ಟು, ಈತ ಹೋಗಿ ಆಕೆಗೆ ಪ್ರಪೋಸ್ ಮಾಡಿದ್ದಾನೆ. ಆಮೇಲೆ ಆದದ್ದು ಮಾತ್ರ ರಾಮಾ ರಂಪ. ‘ಘರ್ ಕೆ ಕಾಲೇಶ್’ ಎಂಬ ಟ್ವಿಟರ್‌ ಖಾತೆಯಲ್ಲಿ ಈ ಸಂಬಂಧಿ ವೀಡಿಯೋ ವೈರಲ್ ಆಗಿದೆ.

ಅಲ್ಲಿನ ಕಾಲೇಜು ಹುಡುಗನೊಬ್ಬ ಮಹಿಳೆಯ ಮೇಲಿರುವ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ. ಆದರೆ ಆ ಬಳಿಕ ಆತ ಎದುರಿಸಿದ ಪರಿಣಾಮ ನೋಡಿದ್ರೆ ಮುಂದಕ್ಕೆ ಯಾವುದೇ ಹುಡುಗ ಲವ್ ಪ್ರಪೋಸ್ ಮಾಡುವ ಮುನ್ನ ಸಾವಿರ ಬಾರಿ ಆಲೋಚನೆ ಮಾಡುವಂತಾಗಿದೆ. ಹುಡುಗನ ಪ್ರಪೋಸ್, ಆಕೆಯ ಅಪೋಸ್ ಎಲ್ಲವೂ ರಸ್ತೆ ಮಧ್ಯೆ ನಡೆದಿದ್ದು, ಆಂಗ್ರಿ ಆಂಟಿ ಹುಡುಗನಿಗೆ ಮಹಿಳೆ ಚಪ್ಪಲಿ ಸೇವೆ ಮಾಡಿದ್ದಾಳೆ.

ಹಿಂದೆಯೆಲ್ಲಾ ಪ್ರೀತಿಗೆ ಕಣ್ಣಿಲ್ಲ ಅಂತಿದ್ರು. ನಂತ್ರ ಜಾತಿ ಇಲ್ಲ ಅಂದ್ರು, ಮುಂದಕ್ಕೆ ಜನಾಂಗ ಮತ್ತು ಧರ್ಮದ ಭೇದ ಭಾವ ಇಲ್ಲ ಅಂತ ಎಲ್ರೂ ನಂಬಿದ್ರು. ಈಗ ಪ್ರೀತಿಗೆ ಲಿಂಗ ಕೂಡಾ ಇಲ್ಲ ಅಂತ ಗೊತ್ತಾಗಿದೆ. ಗಂಡು ಗಂಡು ಗಂಟು ಕಟ್ಕೋತಾರೆ. ಹೆಣ್ಣು ಹೆಣ್ಣು ಬೆರಳು ಬೆಸೆದುಕೋತಾರೆ. ಕಾಲ ಬದಲಾಗಿದೆ ಬಾಸ್ !
ಅಂತಹ ಬದಲಾದ ಕಾಲದಲ್ಲಿ, ಮನಸ್ಸು ಇಚ್ಛಿಸಿದ ತಕ್ಷಣ ಪ್ರೇಮದಲ್ಲಿ ಬಿದ್ದೇಳುವ ಕಾಲವಿದು. ಕಾನೂನಿನ ಪ್ರಕಾರ ಯಾವುದೇ ವ್ಯಕ್ತಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುವುದು ಅಪರಾಧವಲ್ಲ. ಆದ್ರೆ ಹಾಗೆ ಮಾಡುವ ಮೊದಲು ಅದರ ಪರಿಣಾಮಗಳನ್ನು ಕೊಂಚ ಪರಿಗಣಿಸಿದರೆ ಒಳಿತು. ಇಲ್ಲದೆ ಹೋದರೆ ಕಾನೂನು ಸುಮ್ನಿದ್ರೂ, ಆಂಟಿ ಸುಮ್ನಿರಬೇಕಲ್ಲ !!!

ಆ ಮಹಿಳೆಯ ಮೇಲಿರುವ ಆತ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ. ಆದರೆ ಆ ಬಳಿಕ ಆತ ಎದುರಿಸಿದ ಪರಿಣಾಮ ಯಾವುದೇ ಹುಡುಗ ಲವ್ ಪ್ರಪೋಸ್ ಮಾಡುವ ಮುನ್ನ ಸಾವಿರ ಬಾರಿ ಆಲೋಚನೆ ಮಾಡುವಂತಾಗಿದೆ. ಈ ಘಟನೆ ರಸ್ತೆ ಮಧ್ಯೆಯೇ ನಡೆದಿದ್ದು, ಈ ಆಂಟಿಯು ಕಪಾಳಕ್ಕೆ ಚಪ್ಪಲಿ ಪೂಜೆ ಮಾಡಿದ್ದಾಳೆ. “ಆತ ಅತ್ಯಂತ ಕೊಳಕು ಮಾತನಾಡುತ್ತಿದ್ದಾನೆ. ಆತ ಏನಂದ ಅಂತ ಹೇಳಲೂ ನನಗೆ ನಾಚಿಕೆಯಾಗುತ್ತಿದೆ. ಅವನ ವಯಸ್ಸೆಷ್ಟು ಮತ್ತು ನನ್ನದೆಷ್ಟು? ಆತ ನನ್ನ ವಯಸ್ಸಿನವನಲ್ಲ, ನನ್ನ ಮಗನ ವಯಸ್ಸಿನವನು” ಎಂದು ಕಿಡಿ ಕಾರಿದ್ದಾಳೆ.

ನಿಜಕ್ಕೂ ಆದುದ್ದೇನೆಂದರೆ, ಆ ಹುಡುಗನು ನನಗಿಂತ ಹಿರಿಯ ಮಹಿಳೆಗೆ ಪ್ರಪೋಸ್ ಮಾಡಲು ಹೋಗಿದ್ದಾನೆ. ತನ್ನ ಮಗನ ವಯಸ್ಸಿನ ಹುಡುಗ ಪ್ರಪೋಸ್ ಮಾಡಿದನ್ನು ಕಂಡು ಆಕೆ ಕುಪಿತಗೊಂಡಿದ್ದಾಳೆ. ಆಗ ಪ್ಲೇಟ್ ಬದಲಿಸಿದ ಹುಡುಗನು, ಆಕೆಯನ್ನು ‘ ಆಂಟಿ ‘ ಎಂದು ಸಂಬೋಧಿಸಿದ್ದಾನೆ. ಆಂಟಿ ಎಂದು ಕರೆದ ಕೂಡಲೇ ಮಹಿಳೆಯ ಕೋಪ ಮುಖ್ಯ ಹರಿದಿದ್ದು ಆಕೆ ಕೈಗೆ ಚಪ್ಪಲಿ ಬಂದಿದೆ. ಮುಂದಿನದನ್ನು ಇಡೀ ರಸ್ತೆ ನಿಂತು ನೋಡಿದೆ.

You may also like

Leave a Comment