Sonu shrinivas gouda: ಮಾಲ್ಡೀವ್ಸ್ ಪ್ರವಾಸದಲ್ಲಿದಲ್ಲಿರೋ ವಿವಾದಿತ ಟಿಕ್ ಟಾಕ್ ಬೆಡಗಿ ಸೋನು ಗೌಡಳ(Sonu shrinivas gouda) ಬಿಕನಿ(Bikini)ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿ ಇಡೀ ರಾಜ್ಯದಲ್ಲಿ ಸುದ್ಧಿಯಾಗಿತ್ತು. ಆದರೀಗ ಈ ಬೆನ್ನಲ್ಲೇ ಸೋನು ಗೌಡಳ ಬೆಡ್ ರೂಮ್ ಪೋಟೋಸ್ ವೈರಲ್ ಆಗಿದೆ.
ಹೌದು, ಇನ್ಸ್ಟಾಗ್ರಾಮ್(Instagram) ಬ್ಯೂಟಿ ಸೋನು ಶ್ರೀನಿವಾಸ್ ಗೌಡ ಅವರು ಪ್ರವಾಸದ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ನಟಿ ಸೋನು ಗೌಡ ಪ್ರವಾಸದಲ್ಲಿ ತೆಗೆಸಿದ ಬಿಕನಿ ಫೋಟೋಸ್ ಪೋಸ್ಟ್ ಮಾಡಿ, ಅವು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಬೆನ್ನಲ್ಲೇ ಈಗ ಬೆಡ್ರೂಮ್ನಿಂದಲೇ ಪೋಸ್ ಕೊಟ್ಟಿದ್ದಾರೆ. ಆ ಫೋಟೋಗಳನ್ನು ಅವರು ಪೋಸ್ಟ್ ಮಾಡಿದ್ದು, ಅವೆಲ್ಲವೂ ವೈರಲ್ ಆಗಿ ಟ್ರೋಲಿಗರ ಬಾಯಿಗೆ ಸಿಲುಕಿವೆ.

ಅಂದಹಾಗೆ ಬಿಕಿನಿ ಫೋಟೋ ಹಾಗೂ ಬೆಡ್‌ರೂಮ್(Bed room) ಫೋಟೋಸ್ ಹಂಚಿಕೊಳ್ಳುವ ಮೂಲಕ ಮತ್ತೆ ಪಡ್ಡೆ ಹುಡುಗರ ಹೃದಯಕ್ಕೆ ಬೆಂಕಿ ಹಚ್ಚಿದ್ದಾರೆ. ಟ್ರೋಲ್‌ಗೆ ಕೇರ್ ಮಾಡದೇ, ಬಿಕಿನಿ ಅವತಾರದ ಫೋಟೋಗಳನ್ನ ಮತ್ತಷ್ಟು ಶೇರ್ ಮಾಡಿದ್ದಾರೆ. ಬಿಗ್ ಬಾಸ್ ಬೆಡಗಿ ಸೋನು ಗೌಡ ಈಗ ಕೆಂಪು ಬಣ್ಣದ ಬಿಕಿನಿಯಲ್ಲಿ ಹಾಗೂ ಬೆಡ್‌ರೂಮ್‌ನಲ್ಲಿ ಹಳದಿ ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು, ಕ್ಯಾಮೆರಾ ಕಣ್ಣಿಗೆ ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ಈ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.
ಇನ್ನು ಬೋಲ್ಡ್ ಫೋಟೋಸ್ ಶೇರ್ ಮಾಡುವ ಸೋನು ಗೌಡ ಈ ಸಲ ಮಂಚದ ಮೇಲಿನಿಂದಲೇ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ನೆಟ್ಟಿಗರು ನಟಿಯನ್ನು ಟ್ರೋಲ್ ಮಾಡಿದ್ದಾರೆ. ಹಾಸಿಗೆ ಮೇಲೆ ಮಲಗಿಕೊಂಡು ಸ್ಮೈಲ್ ಕೊಟ್ಟ ಸೋನು ಗೌಡ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಇನ್ನೂ ಕೆಲವು ಮಂದಿ ಸೋನು ಅವರ ಸ್ಟೈಲ್ ನೋಡಿ ವಾವ್ ಎಂದಿದ್ದಾರೆ.
ಸೋನು ಗೌಡ ಆಗಾಗ ಹೊಸ ಹೊಸ ರೀಲ್ಸ್ ಹಾಗೂ ಫೋಟೋಗಳನ್ನು ಹಂಚಿಕೊಂಡು ಅವರು ಸಂಭ್ರಮಿಸುತ್ತಾರೆ. ವಿಡಿಯೋ, ರೀಲ್ಸ್, ಫೋಟೋಗಳಿಗೆ ನಟಿಗೆ ಸಿಕ್ತಿರೋ ರಿಯಾಕ್ಷನ್ ಅವರ ರಿಯಲ್ ಬೂಸ್ಟರ್. ನೆಗೆಟಿವ್ ಇರಲಿ ಪಾಸಿಟಿವ್ ಇರಲಿ ಸುದ್ದಿಯಲ್ಲಿದ್ದುಕೊಂಡು ಹವಾ ಮೇಂಟೇನ್ ಮಾಡ್ತಿರೋ ಕಾರಣ ಸೋನು ಗೌಡ ಪಾಪ್ಯುಲಾರಿಸಿ ಗ್ರಾಫ್ ಹೈನಲ್ಲಿಯೇ ಇದೆ.
ಇದನ್ನೂ ಓದಿ: Gruhalakshmi: ಈ 25 ಸಾವಿರ ಯಜಮಾನಿಯರಿಗೆ ‘ಗೃಹಲಕ್ಷ್ಮೀ’ ದುಡ್ಡು ಸಿಗೋದು ಬಹುತೇಕ ಡೌಟ್- ಲಿಸ್ಟ್ ನಲ್ಲಿ ನೀವೂ ಇದ್ದೀರಾ?
