Home » Master Anand: ಮಾಸ್ಟರ್‌ ಆನಂದ್‌ ಪತ್ನಿಯ ಕಾಲಿಗೆ ಬ್ಯಾಂಡೇಜ್‌

Master Anand: ಮಾಸ್ಟರ್‌ ಆನಂದ್‌ ಪತ್ನಿಯ ಕಾಲಿಗೆ ಬ್ಯಾಂಡೇಜ್‌

0 comments

Master Anand: ನಟ, ನಿರೂಪಕ ಮಾಸ್ಟರ್‌ ಆನಂದ್‌ ಪತ್ನಿ ಯಶಸ್ವಿನಿ ಕಾಲಿಗೆ ಬ್ಯಾಂಡೇಜ್‌ ಹಾಕಲಾಗಿದೆ. ಇದನ್ನು ಕಂಡು ಅವರ ಅಭಿಮಾನಿಗಳು ಶಾಕ್‌ ಆಗಿದ್ದಾರೆ.

ಮಾಸ್ಟರ್‌ ಆನಂದ್‌ ಪತ್ನಿ ಯಶಸ್ವಿನಿ ಕಾಲಿಗೆ ಬಿಸಿ ನೀರು ಬಿದ್ದು, ಕಾಲಿಗೆ ಗುಳ್ಳೆ ಆಗಿರುವ ವೀಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಮೇಲೆ ಯಾರ ಕಣ್ಣು ಬಿತ್ತೋ ಹೇಗೋ ಎಂದಿರುವ ಯಶಸ್ವಿನಿ ಅವರು ಏನ್‌ ಆಗುತ್ತೋ ಅದು ಒಳ್ಳೆಯದಕ್ಕೇ ಆಗುತ್ತದೆ ಎಂದು ಬರೆದುಕೊಂಡಿದ್ದಾರೆ.

You may also like