4
BBK Season 10: ಬಿಗ್ ಬಾಸ್ ಸೀಸನ್ 10 ಗ್ರಾಂಡ್ ಫಿನಾಲೆ ನಡಿತಾ ಇದೆ. ಇದರಲ್ಲಿ ಆರು ಜನ ಸ್ಪರ್ಧಿಗಳು ಇದ್ದಾರೆ. ಶನಿವಾರ ಮತ್ತು ಭಾನುವಾರ ರಾತ್ರಿ 7.30 ರಿಂದ ಆರಂಭವಾಗುವ ಗ್ರಾಂಡ್ ಫಿನಾಲೆಗೆ ಜನರು ಕಾತುರತೆಯಿಂದ ಕಾಯ್ತಾ ಇದ್ದಾರೆ. ಆರು ಜನರಲ್ಲಿ ಮೊದಲನೇ ಎಲಿಮಿನೇಟ್ ಈಗಾಗಲೇ ಆಗಿದೆ. ಇಲ್ಲಿದೆ ನೋಡಿ ಬಿಗ್ ಅಪ್ಡೇಟ್.
ಹೌದು, ದಿನೇ ದಿನೇ ಆಟ ಜೋರಾಗ್ತಾ ಇದ್ದ ಈ ಮನೆಯಲ್ಲಿ ಕೊನೆಗೂ ಆಟ ಮುಗಿಸಿದವರು ತುಕಾಲಿ ಸಂತೋಷ್. ನಗಿಸುತ್ತದೆ ಇಲ್ಲಿಯವರೆಗೆ ಬಂದ್ರು ಸಂತೋಷ್. ಜನರ ಮನಸ್ಸನ್ನ ಗೆದ್ದಿರುವುದರ ಜೊತೆಗೆ ಟಾಪ್ ಸಿಕ್ಸ್ ಕಂಟೆಸ್ಟೆಂಟ್ ಆಗಿ ಕೂಡ ಮನೆಯಲ್ಲಿ ಉಳಿದಿದ್ದರು.
ಈಗ ದೊಡ್ಮನೆಯಿಂದ ಹೊರ ಬಂದಿದ್ದಾರೆ ತುಕಾಲಿ ಸಂತೋಷ್. ಉಳಿದ ಐದು ಜನರಲ್ಲಿ ಮುಂದಿನ ಎಲಿಮಿನೇಟರ್ ಎಂದು ಕಾದು ನೋಡಬೇಕಾಗಿದೆ ಅಷ್ಟೇ.
