Divya Khosla Kumar: ಎಲ್ಲೆ ಬ್ಯೂಟಿ ಅವಾರ್ಡ್ಸ್ 2023ಗೆ ಬಂದ ದಿವ್ಯಾ ಖೋಸ್ಲಾ ಕುಮಾರ್ ಅವರು ಝಗಮಗಿಸೋ ಕೆಂಪು ಡ್ರೆಸ್‌ನಲ್ಲಿ ಸ್ಟನ್ನಿಂಗ್ ಆಗಿ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ದಿವ್ಯಾ ಅವರು ರಿಸ್ಕ್ ಸ್ಲಿಟ್ ಮತ್ತು ಡೀಪ್ ನೆಕ್‌ಲೈನ್ ಗೌನ್‌ನಲ್ಲಿ ತಮ್ಮ ಫಿಗರ್ ಪ್ರದರ್ಶನ ಮಾಡಿದ್ದಾರೆ. ಬೋಲ್ಡ್ ಶೈಲಿಯೊಂದಿಗೆ ಮುತ್ತು ಉದುರಿ ಹೋಗೋ ರೀತಿ ನಕ್ಕು ಆ ರಾತ್ರಿ ಎಲ್ಲರ ಕಣ್ಣು ಅವರ ಮೇಲೆನೇ ಇರುವಂತೆ ನೋಡಿಕೊಂಡರು.

photo credit: Instagram
ಆದರೆ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ದಿವ್ಯಾ ಅವರು ಧರಿಸಿದರುವ ಬಟ್ಟೆಯ ಬಗ್ಗೆ ಕಮೆಂಟ್ ಮಾಡಿದ್ದಾರೆ. ಆಕೆ ಅವಸರದಲ್ಲಿ ಒಳ ಉಡುಪು ಹಾಕಲು ಮರೆತಳೇ? ವಯಸ್ಸಾಗುವಿಕೆಯನ್ನು ಮರೆಮಾಚಲು ಇದೊಂದು ಮಾರ್ಗವೇ? ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.

Image Credit Source: Instagram
ಅಸಭ್ಯತೆ, ಖ್ಯಾತಿಗಾಗಿ ಏನು ಬೇಕಾದರೂ ಮಾಡುತ್ತಾರೆ ಎಂಬ ಕಮೆಂಟ್‌ಗಳಿಂದ ದಿವ್ಯಾಳನ್ನು ಟ್ರೋಲ್ ಮಾಡಲಾಗುತ್ತಿದೆ. ಹಲವು ಮ್ಯೂಸಿಕ್ ವೀಡಿಯೋಗಳಲ್ಲಿ ನಟಿಸಿರುವ ದಿವ್ಯಾ ಅವರು ಟೀ ಸೀರಿಸ್ ಎಮ್‌ಡಿ ಭೂಷನ್ ಕುಮಾರ್ ಅವರ ಪತ್ನಿ.
