Home » Bigg Boss Kannada: ಬೇಕಾಬಿಟ್ಟಿ ಹೇಳಿಕೆ ನೀಡಿದ ಪ್ರತಿಫಲ? ಈಶಾನಿ, ರಕ್ಷಕ್‌ ಒಂದೇ ಒಂದು ವೀಡಿಯೋದಲ್ಲಿ ಇಲ್ಲ!!!

Bigg Boss Kannada: ಬೇಕಾಬಿಟ್ಟಿ ಹೇಳಿಕೆ ನೀಡಿದ ಪ್ರತಿಫಲ? ಈಶಾನಿ, ರಕ್ಷಕ್‌ ಒಂದೇ ಒಂದು ವೀಡಿಯೋದಲ್ಲಿ ಇಲ್ಲ!!!

1 comment
Bigg Boss Kannada

Bigg Boss Kannada: ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್‌ ಆಗಿ ಹೊರಬಂದ ರಕ್ಷಕ್‌ ಬುಲೆಟ್‌ (Rakshak Bullet) ಮತ್ತು ಇಶಾನಿ ಅವರು ಮಾಡಿದ ಕೆಲವೊಂದು ಕಿರಿಕ್‌ನಿಂದಾಗಿ ಯಾವ ವಿಡಿಯೋ ಟೇಪ್‌ (ವಿಟಿ) ನಲ್ಲಿ ಕಾಣಿಸಿಲ್ಲ. ರಕ್ಷಕ್‌ ಅವರು ಒಂದೇ ತಿಂಗಳಿಗೆ ಮನೆಯಿಂದ ಹೊರ ಬಂದಿದ್ದು, ಅವರು ಸಾಕಷ್ಟು ಬೇಸರಗೊಂಡು ಮಾಧ್ಯಮಗಳಲ್ಲಿ ಬಾಯಿಗೆ ಬಂದಂತೆ ಹೇಳಿಕೆ ನೀಡೋಕೆ ಪ್ರಾರಂಭ ಮಾಡಿದ್ದರು. ಇದರ ಜೊತೆಗೆ ಎರಡನೇ ಬಾರಿ ಅತಿಥಿಯಾಗಿ ಎಂಟ್ರಿ ಕೊಟ್ಟಾಗ ವಾಪಸ್‌ ಅಲ್ಲಿ ಪ್ರತಾಪ್ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: BBK Season 10 Amount: ಬಿಗ್‌ಬಾಸ್‌ ವಿನ್ನರ್‌ ಕಾರ್ತಿಕ್‌ ಮಹೇಶ್‌ಗೆ ಸಿಗಲ್ಲ 50 ಲಕ್ಷ ರೂಪಾಯಿ; ಎಷ್ಟು ಹಣ ಕಟ್‌ ಆಗುತ್ತೆ?

ಇತ್ತ ಇಶಾನಿ ಅವರು ಕೂಡಾ ಅತಿಥಿಯಾಗಿ ಒಳಗೆ ಹೋದಾಗ ಪ್ರತಾಪ್‌ ಕುರಿತು ಕಾಗೆ, ಕಕ್ಕ, ಸಿಂಪತಿ ಕಾರ್ಡ್‌ ಪ್ಲೇ ಇದನ್ನೆಲ್ಲ ಹೇಳಿ ಸುದೀಪ್‌ ಅವರ ಕೋಪಕ್ಕೆ ತುತ್ತಾಗಿದ್ದರು. ಇದನ್ನು ಸುದೀಪ್‌ ಅವರು ಕೂಡಾ ಖಂಡಿಸಿದ್ದರು. ಪರಿಣಾಮ ಬಿಗ್‌ಬಾಸ್‌ ಗ್ರ್ಯಾಂಡ್‌ ಫಿನಾಲೆಯ ಯಾವುದೇ ವಿಟಿಯಲ್ಲಿ ಇವರಿಬ್ಬರು ಕಾಣಿಸಿಕೊಂಡಿಲ್ಲ.

ಕಿರಿಕ್‌ ಮಾಡಿದ್ದರಿಂದಲೇ ಕಾಣುತ್ತೆ ಅವರನ್ನು ಎಲ್ಲಾ ವೀಡಿಯೋಗಳಿಂದ ಕೈ ಬಿಡಲಾಗಿದೆ ಎಂಬ ಮಾತು ಕೇಳಿ ಬಂದ

You may also like

Leave a Comment