Home » Varthur Santhosh: ಬಿಗ್ ಬಾಸ್ ಮನೆಯಿಂದ ವರ್ತೂರ್ ಔಟ್! ನಂಬೋಕೆ ಆಗ್ತಾ ಇಲ್ಲ ಅಂತಿದ್ದಾರೆ ಫ್ಯಾನ್ಸ್

Varthur Santhosh: ಬಿಗ್ ಬಾಸ್ ಮನೆಯಿಂದ ವರ್ತೂರ್ ಔಟ್! ನಂಬೋಕೆ ಆಗ್ತಾ ಇಲ್ಲ ಅಂತಿದ್ದಾರೆ ಫ್ಯಾನ್ಸ್

0 comments

BBK Season 10: ಈಗಾಗಲೇ ಮನೆಯಿಂದ ಔಟ್ ಆದ ಸದಸ್ಯರು ಒಂದಡೆಯಾದರೆ ಮನೆಯ ಒಳಗೆ ಇರೋ ಸ್ಪರ್ಧಿಗಳು ಇನ್ನೊಂದೆಡೆ. ಒಳಗೆ ಕೂತ ಸದಸ್ಯರಿಗೆ ಎದೆ ಡವ ಡವ ಅಂತ ಇದೆ. ಹೊರಗೆ ಇರುವವರಿಗೆ ಯಾರು ವಿನ್ ಆಗಬಹುದು ಎಂಬ ಚಿಂತೆ.

ಇದೀಗ ಮತ್ತೊಂದು ನ್ಯೂಸ್ ಅಪ್ಡೇಟ್ ಆಗಿದೆ. ಹಳ್ಳಿಕಾರ್ ಒಡೆಯ ವರ್ತುರ್ ಸಂತೋಷ್ ಮನೆಯಿಂದ ಹೊರ ಬಂದಿದ್ದಾರೆ ಎಂಬ ನ್ಯೂಸ್ ವೈರಲ್ ಆಗ್ತಾ ಇದೆ. ಒಮ್ಮೆ ಹೊರಗೆ ಹೋಗಿ ಜೈಲಿನ ವಾಸ ಮುಗಿಸಿ ಮತ್ತೆ ಮನೆ ಒಳಗೆ ಬಂದು ಹಲವಾರು ಘಟನೆಗಳು ನಡೆದ ನಂತರ ಸ್ಟ್ರಾಂಗ್ ಆಗಿದ್ರು, ಟಾಪ್ ಫೈವ್‌ಗೆ ಕೂಡ ಬಂದ್ರು.

ಇದೆಲ್ಲದರ ನಡುವೆ ತುಕಾಲಿ ಮತ್ತು ವರ್ತೂರು ಸ್ನೇಹ ಸಂಬಂಧ ವಿಶೇಷವಾಗಿತ್ತು. ಈಗ ವರ್ತೂರು ಅವರು ಮನೆಯಿಂದ ಹೊರ ಬಂದಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆ ಇಷ್ಟು ಬೇಗ ಔಟ್ ಆದ್ರ ಅಂತ ಫ್ಯಾನ್ಸ್ ಶಾಕ್ ಆಗ್ತಾ ಇದ್ದಾರೆ.

You may also like

Leave a Comment