Home » Actress Jyothi Rai: ಬೆಳ್ಳುಳ್ಳಿ ತಿಂದರೆ ಇಷ್ಟೆಲ್ಲ ಪ್ರಯೋಜನ ಇದೆ ಎಂದ ನಟಿ ಜ್ಯೋತಿ ರೈ!

Actress Jyothi Rai: ಬೆಳ್ಳುಳ್ಳಿ ತಿಂದರೆ ಇಷ್ಟೆಲ್ಲ ಪ್ರಯೋಜನ ಇದೆ ಎಂದ ನಟಿ ಜ್ಯೋತಿ ರೈ!

1 comment
Actress Jyothi Rai

ಕರಾವಳಿ ಬ್ಯೂಟಿ ಜೋತಿ ರೈ ಸದ್ಯಕ್ಕೆ ಈಗ ತೆಲುಗು ಚಿತ್ರಗಳಲ್ಲಿ ಬಿಝಿ ಆಗಿದ್ದಾರೆ. ಕನ್ನಡದ ಪ್ರಸಿದ್ಧ ಜೋಗುಳ, ಕನ್ಯಾದಾನ, ಗೆಜ್ಜೆ ಪೂಜೆ ಸೀರಿಯಲ್ ಗಳಲ್ಲಿ ನಟನೆ ಮಾಡಿದ್ದಾರೆ. ಈಗ ತನ್ನ ಅಭಿಮಾನಿಗಳಿಗೆ ಹೆಲ್ತ್ ಟಿಪ್ಸ್ ಬಗ್ಗೆ ಹೇಳಿದ್ದಾರೆ. ಬೆಳ್ಳುಳ್ಳಿ ಸೇವನೆ ಇಂದ ಏನೆಲ್ಲ ಲಾಭಗಳಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: School Holiday: ಮಾರ್ಚ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಭರ್ಜರಿ ರಜೆ

ಜೋತಿ ರೈ ರವರು ಬೆಳ್ಳುಳ್ಳಿ ಯನ್ನು ಶೇರ್ ಮಾಡುವ ಮೂಲಕ ಅದರ ಬಗ್ಗೆ ಪ್ರಯೋಜನಗಳನ್ನು ಬರೆದು ಕೊಂಡಿದ್ದಾರೆ. ಬೆಳ್ಳುಳ್ಳಿ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಜೋತಿ ರೈ.

ಡೈವೋರ್ಸ್ ಪಡೆದ ನಂತರ ತೆಲುಗಿನ ನಿರ್ದೇಶಕರಾದ ಸುಕು ಪೂರ್ವಜ್ ಜೊತೆ ಎರಡನೇ ಮಾಡುವೆಯಾದರು. ಇವರು ತಮ್ಮ ಮದುವೆಯ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದರು.

ಕನ್ನಡದ 18 ಕ್ಕೂ ಹೆಚ್ಚು ಸೀರಿಯಲ್ ಗಳಲ್ಲಿ ನಟನೆ ಮಾಡಿರುವ ಇವರು ಅನುರಾಗ, ಮೂರುಗಂಟು, ಕಿನ್ನರಿ, ಲವಲವಿಕೆ, ಕಸ್ತೂರಿ ನಿವಾಸ ದಲ್ಲಿ ನಟಿಸಿದ್ದಾರೆ. ಸೀತಾರಾಮ ಸೇರಿ ಅನೇಕ ಚಿತ್ರದಲ್ಲಿ ನಟನೆ ಮಾಡಿದ್ದಾರೆ.

You may also like

Leave a Comment