Home » Actor Jayam Ravi: ವಿಚ್ಛೇದನ ಸರಮಾಲೆಗೆ ಕಾಲಿವುಡ್‌ ನಟ ಸೇರ್ಪಡೆ? ಜಯಂ ರವಿ ಬಾಳಲ್ಲೂ ವಿಚ್ಛೇದನದ ಬಿರುಗಾಳಿ?

Actor Jayam Ravi: ವಿಚ್ಛೇದನ ಸರಮಾಲೆಗೆ ಕಾಲಿವುಡ್‌ ನಟ ಸೇರ್ಪಡೆ? ಜಯಂ ರವಿ ಬಾಳಲ್ಲೂ ವಿಚ್ಛೇದನದ ಬಿರುಗಾಳಿ?

0 comments
Actor Jayam Ravi

Actor Jayam Ravi: ಈಗ ಏನೇ ಇದ್ದರೂ ಎಲ್ಲೆಲ್ಲೂ ಸ್ಯಾಂಡಲ್‌ವುಡ್‌ದ್ದೇ ಸುದ್ದಿ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸ್ಯಾಂಡಲ್‌ವುಡ್‌ ಸಿನಿಮಾಗಳಿಂದ ಸುದ್ದಿ ಮಾಡುತ್ತಿಲ್ಲ ಬದಲಿಗೆ ಕೊಲೆ ಪ್ರಕರಣ, ಡೈವೋರ್ಸ್‌ ಸುದ್ದಿಗೆ ಇದೀಗ ಭಾರೀ ಸದ್ದು ಮಾಡಿಕೊಂಡಿದೆ. ಈಗ ಈ ಡಿವೋರ್ಸ್‌  ತಮಿಳು ಚಿತ್ರರಂಗದ ಖ್ಯಾತ ನಟನಿಗೂ ತಟ್ಟಿದೆ ಎನ್ನಲಾಗಿದೆ. ಈ ಕುರಿತು ಇದೀಗ ಸಾಕಷ್ಟು ಚರ್ಚೆಯಾಗುತ್ತಿದೆ.

Mangalore Expert: ಮಂಗಳೂರು ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ: IISER 2024 ನಲ್ಲಿ AIR 16 ಮತ್ತು 36 ನೇ ರಾಂಕ್ ಪಡೆದ ಮಿಹಿರ್ ಕಾಮತ್ & ನಿಹಾರ್ ಎಸ್. ಆರ್.

ಕಾಲಿವುಡ್‌ ಅಂಗಳದಲ್ಲಿ ಜಯಂ ರವಿ ಮತ್ತು ಆರತಿ ರವಿ ಅವರ ದಾಂಪತ್ಯದಲ್ಲಿ ಬಿರುಕು ಮಾಡಿದೆ ಎನ್ನುವ ಸುದ್ದಿ ಬಹಳ ಬೇಗ ಹರಡುತ್ತಿದೆ. ಏಕೆಂದರೆ ಆರತಿ ರವಿ ಅವರು ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ತಮ್ಮ ಗಂಡ ಜಯಂ ರವಿ ಅವರ ಜೊತೆಗಿರುವ ಎಲ್ಲಾ ಫೋಟೋಗಳನ್ನು ಅಳಿಸಿ ಹಾಕಿದ್ದು, ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.

ಈ ಊಹಾಪೋಹಗಳು ನಿಜವೇ? ಅಥವಾ ಟುಸ್ಸು ಪಟಾಕಿಯೇ ಎಂಬುವುದನ್ನು ಮುಂದಿನ ದಿನಗಳಲ್ಲಿ ಅಧಿಕೃತ ಮಾಹಿತಿ ದೊಕರಬಹುದು.

Nandini Milk: ಹಾಲಿನ ದರದಲ್ಲಿ ಏರಿಕೆ ಇಲ್ಲ, ಆದ್ರೆ 2 ರೂ ಹೆಚ್ಚಿಸಿದ್ದೇವೆ, ಯಾಕಂದ್ರೆ…. ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು !!

You may also like

Leave a Comment