Home » Viral Video : ತಾಯಿ – ಮಗನ ಅನುಚಿತ ವರ್ತನೆಯ ವಿಡಿಯೋ ವೈರಲ್‌.! ನೆಟ್ಟಿಗರಿಂದ ತೀವ್ರ ಆಕ್ರೋಶ!

Viral Video : ತಾಯಿ – ಮಗನ ಅನುಚಿತ ವರ್ತನೆಯ ವಿಡಿಯೋ ವೈರಲ್‌.! ನೆಟ್ಟಿಗರಿಂದ ತೀವ್ರ ಆಕ್ರೋಶ!

1 comment

Instagram video: ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಒಳ್ಳೆಯ ವಿಷಯ ವೈರಲ್(viral )ಆದರೆ ಮತ್ತೇ ಮುಕ್ಕಾಲು ಭಾಗ ಕೆಟ್ಟ ವಿಚಾರಗಳು ವೈರಲ್ ಆಗುತ್ತಿರುವುದು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ತಾಯಿ ಮಗ ಚುಂಬಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹೌದು ವಿಡಿಯೋದಲ್ಲಿ ಕಂಡುಬರುವ ಮಹಿಳೆ ತನಗಿಂತ ಕಡಿಮೆ ವಯಸ್ಸಿನ ಹುಡುಗನೊಂದಿಗೆ ಅಂದರೆ ತನ್ನ ಮಗನೊಂದಿಗೆ ರೊಮ್ಯಾಂಟಿಕ್ ಕಿಸ್ ಮಾಡುತ್ತಿದ್ದಾಳೆ.

ಈ ಮಹಿಳೆಯ ಇನ್‌ಸ್ಟಾಗ್ರಾಮ್‌ನಲ್ಲಿ (instagram video )ಸುಮಾರು 2 ಲಕ್ಷ ಫಾಲೋವರ್ಸ್ ಹೊಂದಿದ್ದು, ಅಚ್ಚರಿ ಎಂದರೆ ಮಹಿಳೆ ತನ್ನ ಮಗನೊಂದಿಗೆ Instagram ರೀಲ್ ಮಾಡುತ್ತಿರುವುದು ಅದರಲ್ಲೂ ಕೆಟ್ಟ ರೀತಿಯಾಗಿ ಸಮಾಜಕ್ಕೆ ಕಾಣಿಸುತ್ತಿರುವುದಾಗಿದೆ. ಸದ್ಯ ಈ ತಾಯಿ – ಮಗ ಜೋಡಿ ಇದೀಗ ತಮ್ಮ ವಿಡಿಯೋ ಮೂಲಕ ಇಂಟರ್ನೆಟ್(internet )ಬಳಕೆದಾರರನ್ನು ಆಕ್ರೋಶಗೊಳ್ಳುವಂತೆ ಮಾಡಿದ್ದಾರೆ. ಈ ವಿಡಿಯೋ ನೋಡಿದ ವೀಕ್ಷಕರು, ‘ತಮ್ಮ ಸುತ್ತಮುತ್ತಲು ಇರುವ ತಾಯಿ ಮಗನ ಸಂಬಂಧವನ್ನು ಈ ರೀತಿ ವಿಡಿಯೋ(video )ಮಾಡಿ ಹುಸಿಗೊಳಿಸಬೇಡಿ, ಇದೊಂದು ಮುಜುಗರ ತರುವ ವಿಚಾರ ಆಗಿದೆ’ ಎಂದು ಜನರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಈ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಕುರಿತಂತೆ ಈ ಮೊದಲು ಮಹಿಳಾ ಆಯೋಗಕ್ಕೆ ದೂರು ನೀಡಿ ಅವಳ ಬಂಧನಕ್ಕೆ ಆಗ್ರಹಿಸಿದ್ದರು. ಆದರೆ ಇವರು ಮತ್ತೇ ಮತ್ತೇ ಇತರ ವಿಡಿಯೋಗಳಲ್ಲಿ, ಇಬ್ಬರೂ ವಿಭಿನ್ನ ರೊಮ್ಯಾಂಟಿಕ್ ಹಾಡುಗಳಲ್ಲಿ ನೃತ್ಯ ಮಾಡುವುದು, ಹುಡುಗನು ಅಮ್ಮನನ್ನು ತಬ್ಬಿಕೊಳ್ಳುವುದು, ಮುತ್ತಿಡುವುದು, ಮಗ ತನ್ನ ತೋಳುಗಳಲ್ಲಿ ಅವಳನ್ನು ಹೊತ್ತುಕೊಂಡು ಹೋಗುವುದು ಈ ಎಲ್ಲಾ ಹುಚ್ಚಾಟಗಳು ಈ ರೀತಿ ಸಮಾಜಕ್ಕೆ ಹಿತವಲ್ಲದ ರೀತಿ ರೀಲ್ಸ್ ಮಾಡುವುದರಿಂದ ಜನರು ಸಿಟ್ಟಿಗೆದ್ದು ಅನೇಕ ಜನರು ಅವರ ವೀಡಿಯೊವನ್ನು ಆಕ್ಷೇಪಿಸಿದ್ದಾರೆ ಮತ್ತು ತಕ್ಷಣ ಇದನ್ನೆಲ್ಲ ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ.

ಒಟ್ಟಿನಲ್ಲಿ ಇಂತಹ ವಿಡಿಯೋಗಳಿಗೆ ಅನುಮತಿ ಕೊಟ್ಟರೆ ಸಮಾಜದಲ್ಲಿ ಸಂಬಂಧಗಳ ಜೊತೆ ಇರುವ ಭಾವನೆಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

https://twitter.com/YearOfTheKraken/status/1571485644354129920?s=20

You may also like

Leave a Comment