Home » ನವ ದಂಪತಿಯ ಮೊದಲ ರಾತ್ರಿಯ ಪೋಟೋ ವೈರಲ್ ! | ಅಷ್ಟಕ್ಕೂ ಆ ಫೋಟೋ ಏನು ಹೇಳುತ್ತದೆ ಕಥೆ

ನವ ದಂಪತಿಯ ಮೊದಲ ರಾತ್ರಿಯ ಪೋಟೋ ವೈರಲ್ ! | ಅಷ್ಟಕ್ಕೂ ಆ ಫೋಟೋ ಏನು ಹೇಳುತ್ತದೆ ಕಥೆ

by Praveen Chennavara
0 comments

ನವ ಜೋಡಿಗೆ ಮೊದಲ ರಾತ್ರಿ ಅವಿಸ್ಮರಣೀಯ, ಆದರೆ, ಮದುಮಗನೊಬ್ಬ ತನ್ನ ಮೊದಲ ರಾತ್ರಿಯಂದು ಕಂಪ್ಯೂಟರ್ ಮುಂದೆ ಕುಳಿತು ಆಫೀಸ್ ಕೆಲಸ ನಿರ್ವಹಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇತ್ತ ಮದುಮಗ ಕಂಪ್ಯೂಟರ್ ಮುಂದೆ ಕುಳಿತಿದ್ದರೆ, ಅತ್ತ ಮಂಚದ ಮೇಲಿರುವ ಆತನಿಗಾಗಿ ಕಾಯುತ್ತಿದ್ದಾಳೆ. ಈ ಫೋಟೋ ಈಗ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.

ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ರೀತಿಯಲ್ಲಿ ಚರ್ಚೆಯೂ ನಡೆದಿದೆ. ಇಂದಿನ ಯುವ ಪೀಳಿಗೆ ಕೆಲಸದ ಒತ್ತಡದಲ್ಲಿ ಯಾವರೀತಿ ಸಿಲುಕಿದ್ದಾರೆಂದು ಸಾಕಷ್ಟು ಚರ್ಚೆಗಳು ನಡೆದಿವೆ.

You may also like

Leave a Comment