3
Nivin Pauly: ಜಸ್ಟೀಸ್ ಕೆ. ಹೇಮಾ ಸಮಿತಿ ವರದಿ ಬಂದ ನಂತರ ಮಲಯಾಳಂ ಚಿತ್ರರಂಗದ ಹಲವಾರು ಚಿತ್ರನಟರ ಮೇಲೆ ಇದೀಗ ಅತ್ಯಾಚಾರ ಆರೋಪ ಎದುರಾಗಿದ್ದು, ಮಾಲಿವುಡ್ ನಟ “ಪ್ರೇಮಂ” ಖ್ಯಾತಿಯ ನಿವಿನ್ ಪೌಳಿ ವಿರುದ್ಧ 40 ವರ್ಷದ ಮಹಿಳೆ ಅತ್ಯಾಚಾರ ದೂರನ್ನು ದಾಖಲು ಮಾಡಿದ್ದಾರೆ.
ದುಬೈನಲ್ಲಿ ಅತ್ಯಾಚಾರ ಮಾಡಲಾಗಿದೆ ಎಂದು ದೂರು ದಾಖಲಾಗಿದೆ. ಈ ದೂರನ್ನು ನಿರಾಕರಿಸಿರುವ ನಿವಿನ್ ಇದು ಆಧಾರರಹಿತ ಆರೋಪ ಎಂದು ಹೇಳಲಾಗಿದೆ.
