Home » Vaibhavi Jagdish: ನೀಳ ಕಾಲುಗಳ ತೋರಿಸುತ್ತಾ, ಯುವಕರ ಹೃದಯಕ್ಕೆ ಲಗ್ಗೆ ಇಟ್ಟ ಈಕೆ ಯಾರು ಗೊತ್ತೇ? ಸ್ಯಾಂಡಲ್‌ವುಡ್‌ನ ಸ್ಟಾರ್‌ ದಂಪತಿಗಳ ಪುತ್ರಿಯ ಗುರುತು ಹಚ್ಚುವಿರಾ?

Vaibhavi Jagdish: ನೀಳ ಕಾಲುಗಳ ತೋರಿಸುತ್ತಾ, ಯುವಕರ ಹೃದಯಕ್ಕೆ ಲಗ್ಗೆ ಇಟ್ಟ ಈಕೆ ಯಾರು ಗೊತ್ತೇ? ಸ್ಯಾಂಡಲ್‌ವುಡ್‌ನ ಸ್ಟಾರ್‌ ದಂಪತಿಗಳ ಪುತ್ರಿಯ ಗುರುತು ಹಚ್ಚುವಿರಾ?

by Mallika
0 comments

Vaibhavi Jagadish: ಕನ್ನಡದ ನಟ ಜೈ ಜಗದೀಶ್‌ ಮತ್ತು ನಿರ್ದೇಶಕಿ, ನಟ ವಿಜಯಲಕ್ಷ್ಮಿ ಸಿಂಗ್‌ ಅವರ ಪುತ್ರಿಯರು ಅಷ್ಟೊಂದು ಸಿನಿಮಾಗಳಲ್ಲಿ ಮಿಂಚದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ. ವೈಭವಿ ಜಗದೀಶ್‌ ಇವರ ಮುದ್ದಿನ ಮಕ್ಕಳಲ್ಲಿ ಒಬ್ಬರು. ಇವರು ತಮ್ಮ ಬೋಲ್ಡ್‌ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದು, ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚುವಂತೆ ಮಾಡಿದ್ದಾರೆ.

 

Photo credit: Instagram

 

ಸಮುದ್ರದ ತಟದಲ್ಲಿ ತನ್ನ ದೇಹವನ್ನು ಸೂರ್ಯನ ಕಿರಣಗಳಿಂದ ಮಿರಮಿರ ಮಿಂಚುವಂತೆ ಮಾಡೋ ಮಾಟಗಾತಿ

Photo Credit: Instagram

 

Image Credit: Instagram

You may also like