Sonu Srinivas Gowda: ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಟಿಕ್ ಟಾಕ್ , ರೀಲ್ಸ್ ಮೂಲಕ ಫೇಮಸ್ ಆದರು. ಹಾಗೂ ‘ಬಿಗ್ ಬಾಸ್ ಒಟಿಟಿ’ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು. ಸದಾ ಇನ್ಸ್ಟಾಗ್ರಾಮ್ನಲ್ಲಿ (Instagram) ಆ್ಯಕ್ಟೀವ್ ಆಗಿರುವ ಸೋನು ಒಂದಲ್ಲ ಒಂದು ಹಾಟ್ ಅವತಾರದ ಫೋಟೋ ಅಪ್ಲೋಡ್ ಮಾಡಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿಬಿಡುತ್ತಾರೆ.

ಸದ್ಯ ಸೋನು ಶ್ರೀನಿವಾಸ್ ಗೌಡ ಅವರು ಮಾಲ್ಡೀವ್ಸ್‌ನಲ್ಲಿ (Maldives) ಸಮಯ ಕಳೆಯುತ್ತಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಅಂತೆಯೇ ಇದೀಗ ಫೋಟೋವೊಂದನ್ನು ಸೋನು ಶೇರ್ ಮಾಡಿದ್ದು, ತೊಡೆಗಿಂತಲೂ ಮೇಲೆ ಫ್ರಾಕ್ ತೊಟ್ಟು, ಕೈಯಲ್ಲಿ ಆ ಪಾರ್ಟ್ ಮುಚ್ಚಿಕೊಂಡಿರುವ ಫೋಟೋ ಅಪ್ಲೋಡ್ ಮಾಡಿದ್ದು, ಫೋಟೋ ಸಖತ್ ವೈರಲ್ ಆಗಿದೆ.
ಸೋನು ಗೌಡ ಪ್ರವಾಸದಲ್ಲಿ ತೆಗೆಸಿದ ಬಿಕನಿ ಫೋಟೋಸ್ ಪೋಸ್ಟ್ ಮಾಡಿ, ಅವು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಬೆನ್ನಲ್ಲೇ ಇದೀಗ ಮತ್ತೊಂದು ಫೋಟೋ ಪೋಸ್ಟ್ ಮಾಡಿದ್ದಾರೆ. ಆಕಾಶ ನೀಲಿ ಡ್ರೆಸ್ ಧರಿಸಿ ಸೋನು ಮಾಲ್ಡೀವ್ಸ್‌ನಲ್ಲಿ ಮಿಂಚಿದ್ದಾರೆ.
ಎಂದಿನಂತೆ ಮತ್ತೆ ಹಾಟ್ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಹೊಸ ಲುಕ್‍ನಲ್ಲೂ ಸೋನು ಮೋಡಿ ಮಾಡ್ತಿದ್ದಾರೆ. ಸೋನು ಗೌಡ ಫೋಟೋಗೆ (Sonu Gowda photos) 14 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ನೆಟ್ಟಿರುವ ವಿವಿಧ ವಿಭಿನ್ನ ಕಾಮೆಂಟ್ ಮಾಡಿದ್ದಾರೆ.

