Home » ಉಫ್ ಉರ್ಫಿ !!!! ಎಕ್ಸ್ ಫೋಸಿಂಗ್ ಕ್ವೀನ್ ಹೊಸ ಅವತಾರದಲ್ಲಿ| ಪಡ್ಡೆ ಹುಡುಗರ ಹೃದಯ ಕದ್ದ ಮಳ್ಳಿ!!!

ಉಫ್ ಉರ್ಫಿ !!!! ಎಕ್ಸ್ ಫೋಸಿಂಗ್ ಕ್ವೀನ್ ಹೊಸ ಅವತಾರದಲ್ಲಿ| ಪಡ್ಡೆ ಹುಡುಗರ ಹೃದಯ ಕದ್ದ ಮಳ್ಳಿ!!!

by Mallika
0 comments

ಉರ್ಫಿ ಜಾವೇದ್ ಅಂದರೆ ಸಾಕು ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಾಗುತ್ತೆ. ಅವರ ಮನಸ್ಸಲ್ಲಿ ಪೋಲಿ ಕಣ್ಣುಗಳಲ್ಲಿ ನೂರಾರು ಆಸೆಗಳು ಹುಟ್ಟಿಕೊಳ್ಳುವುದಕ್ಕೆ ಶುರುವಾಗುತ್ತೆ.

ಈ ನಟಿ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುವ ಮತ್ತು ಅದರಲ್ಲೂ ಆಕೆ ಧರಿಸುವ ವಿಚಿತ್ರ ಬಟ್ಟೆಗಳಿಂದ ಹೆಚ್ಚು ಸುದ್ದಿಯಲ್ಲಿರುತ್ತಾರೆ.

ಇತ್ತೀಚೆಗಷ್ಟೇ ಕ್ಯಾಟನ್ ಕ್ಯಾಂಡಿ ಸುತ್ತಿಕೊಂಡು ಎಲ್ಲರ ಹೃದಯಕ್ಕೆನೇ ಕಾಲಿಟ್ಟಿದ್ದಳು, ಪಡ್ಡೆ ಹುಡುಗರಂತು ಈಕೆ ಈ ಕ್ಯಾಂಡಿ ಬಿಸಿಲಿನ ಝಳಕ್ಕೆ ಕರಗೋಗುವುದೇ ಎಂದು ಕಾಯ್ತಾನೇ ಇದ್ದರು. ಅದಾದ ನಂತರ ಪ್ಲಾಸ್ಟಿಕ್ ಕವರ್‌ನಿಂದ ಮೈ ಮುಚ್ಚಿಕೊಂಡು ಬಂದಿದ್ದಳು. ಈಗ ಬಂದಿರೋ ಅವತಾರ ಇದೆಯಲ್ಲ ಇದು ಇನ್ನೂ ಮುಂದೆ ಹೋಗಿದೆ. ಬನ್ನಿ ಏನು ಅಂತ ತಿಳಿಸ್ತೀವಿ.

ಟಾಪ್‌ಲೆಸ್ ಅವತಾರದಲ್ಲಿ ಉರ್ಪಿ ಜಾವೇದ್ ಕಾಣಿಸಿಕೊಂಡಿದ್ದಾರೆ. ಬಟ್ಟೆಯನ್ನು ಸಣ್ಣ ಸಣ್ಣ ಬಾಕ್ಸ್‌ಗಳ ರೀತಿ ಕತ್ತರಿಸಿ ಅದನ್ನು ಧರಿಸಿಕೊಂಡು ಉರ್ಫಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಉರ್ಫಿ ಜಾವೇದ್ ಟ್ರೋಲ್‌ಗೆ ಒಳಗಾಗೋದು ಹೊಸದೇನಲ್ಲ. ಪ್ರತಿ ಭಾರಿ ಟ್ರೋಲ್‌ಗೆ ಒಳಗಾಗ್ತಾರೆ. ಆದರೆ, ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ತನಗಿಷ್ಟ ಬಂದ ಉಡುಗೊರೆ ತೊಟ್ಟು ಖುಷಿ ಪಡುತ್ತಾರೆ.

ಉರ್ಫಿಯ ಫ್ಯಾಶನ್ ಇನ್ನೂ ಮುಂದಕ್ಕೆ ಹೋಗಿ ಏನಾಗುತ್ತೆ ಎಂಬುದನ್ನು ನಾವು ಈಗಲೇ ಊಹೆ ಮಾಡಬಹುದು ಎಂಬ ಊಹೆ ಈಗಲೇ ಮಾಡುವಷ್ಟು ಜನ ಬುದ್ಧಿವಂತರಾಗಿದ್ದಾರೆ.

You may also like

Leave a Comment