Home » ತನ್ನ ಕುಚಗಳನ್ನು ಹೂವಿನಿಂದಲೇ ಅಲಂಕಾರ ಮಾಡಿದ ಉರ್ಫಿ ; ನೇಕೆಡ್ ಲುಕ್ ನಲ್ಲಿ ಯುವಕರ ಹಾರ್ಟ್ ಬೀಟ್ ಹೆಚ್ಚಿಸಿದ ನಟಿ!!!

ತನ್ನ ಕುಚಗಳನ್ನು ಹೂವಿನಿಂದಲೇ ಅಲಂಕಾರ ಮಾಡಿದ ಉರ್ಫಿ ; ನೇಕೆಡ್ ಲುಕ್ ನಲ್ಲಿ ಯುವಕರ ಹಾರ್ಟ್ ಬೀಟ್ ಹೆಚ್ಚಿಸಿದ ನಟಿ!!!

by Mallika
0 comments

ನಟಿ ಉರ್ಫಿ ಜಾವೇದ್ ಯಾವಾಗಲೂ ಹಲವು ವೈವಿದ್ಯಮಯ ಫ್ಯಾಷನ್ ಆಯ್ಕೆಗಳೊಂದಿಗೆ ಕಾಣಿಸಿಕೊಳ್ಳವುದು ಸಾಮಾನ್ಯ. ಹಿಂದಿನ ಸಲ ಕ್ಯಾಂಡಿಯೊಂದಿಗೆ ಫೋಟೋ ಹಾಕಿದ್ದು ಸಖತ್ ವೈರಲ್ ಆಗಿತ್ತು. ಹಾಗಾಗಿ ಅವರ ಫೋಟೋ, ವಿಡಿಯೋ ವೈರಲ್ ಆಗುವುದು ಇತ್ತೀಚಿಗೆ ಹೆಚ್ಚುತ್ತಿದೆ. ಕೆಲವರು ಅವಳ ಫ್ಯಾಶನ್ ಅನ್ನು ವಿಲಕ್ಷಣ ಎನ್ನುತ್ತಾರೆ, ಇನ್ನೂ ಕೆಲವರು ಅವಳ ಫ್ಯಾಶನ್ ಅನ್ನು ಉತ್ತಮ ಅಂತ ಬಣ್ಣನೆ ಮಾಡುತ್ತಾರೆ.

ತಾನು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳೊಂದಿಗೆ ಜನರನ್ನು ಹೇಗೆ ತಲೆತಿರುಗುವಂತೆ ಮಾಡಬೇಕೆಂದು ಅವಳು ತಿಳಿದಿದ್ದಾಳೆ.

ಈಗ ಹೊಸದಾಗಿ ಉರ್ಫಿ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ತನ್ನ ಹೊಸ ಫ್ಯಾಶನ್ ವೀಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ಬಣ್ಣಬಣ್ಣದ ಹೂವುಗಳನ್ನು ತಮ್ಮ ಉಡುಪಿನಲ್ಲಿ ಧರಿಸಿರುವುದನ್ನು ಕಾಣಬಹುದು. ಆಕೆಯ ಉಡುಪಿನ ಆಯ್ಕೆಗಾಗಿ ಕೆಲವರು ಉರ್ಫಿಯನ್ನು ಟ್ರೋಲ್ ಮಾಡಿದ್ದು, ಇನ್ನೂ ಕೆಲವು ಮಂದಿ ಅವಳನ್ನು ಹೊಗಳಿದರು. ಈ ವೀಡಿಯೊ ಈಗಾಗಲೇ 1 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದ್ದು, ಪಡ್ಡೆ ಹುಡುಗರ ಮನ ಗೆದ್ದಿದೆ. ಅಂದ ಹಾಗೆ ಈ ಹೂಗಳೆಲ್ಲಾ ಕೆಳಗೆಬಿದ್ದರೆ ಯುವಕರ ಎದೆ ಝಲ್ ಎನ್ನುವುದರಲ್ಲಿ ಎರಡು ಮಾತಿಲ್ಲ.

You may also like

Leave a Comment