Home » Vaishnavi Gouda: ಸೀತಾರಾಮ ಸೀತೆಯ ಸಖತ್ ಡ್ಯಾನ್ಸ್ – ಹಾರಿಸಿ, ಹಾರಿಸಿ ತೋರಿಸೋದು ಏನು ಎಂದ ಫ್ಯಾನ್ಸ್ !!

Vaishnavi Gouda: ಸೀತಾರಾಮ ಸೀತೆಯ ಸಖತ್ ಡ್ಯಾನ್ಸ್ – ಹಾರಿಸಿ, ಹಾರಿಸಿ ತೋರಿಸೋದು ಏನು ಎಂದ ಫ್ಯಾನ್ಸ್ !!

0 comments
Vaishnavi Gouda

Vaishanvi Gouda: ಅಗ್ನಿ ಸಾಕ್ಷಿ ದಾರವಾಹಿ ಮೂಲಕ ಫೇಮಸ್ ಆಗಿ ಸೀತಾರಾಮ(Seetarama) ಸೀರಿಯಲ್ನ ಸೀತೆಯಾಗಿ ಮಿಂಚುತ್ತಿರುವ ವೈಷ್ಣವಿ ಗೌಡ(Vaishnavi) ಕನ್ನಡಿಗರ ಮನೆಮಾತಾಗಿದ್ದಾರೆ. ಸದ್ಯ ವೈಷ್ಣವಿ ಮಾಡಿರುವ ಡ್ಯಾನ್ಸ್ ಮಾಡೋ ರೀಲ್ಸ್ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದ್ದು, ಜನ ತರಹೇವಾರಿ ಕಮೆಂಟ್ ಮಾಡಿದ್ದಾರೆ.

https://www.facebook.com/share/r/7dyWoa4qvdfwL9QV/?mibextid=xCPwDs

ಹೌದು, ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಆ್ಯಕ್ಟೀವ್ ಇರೋ ಸೀತಮ್ಮ ಆಗಾಗ್ಗೆ ಸಕತ್ ಪೋಸ್ ಕೊಟ್ಟು ಫೋಟೋ, ವಿಡಿಯೋ ಶೂಟ್ಗಳನ್ನು ಮಾಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಟ್ರೋಲ್ ಕೂಡ ಆಗುತ್ತಾರೆ. ಅವರ ಪಾತ್ರಗಳನ್ನು ಮೆಚ್ಚುವ ಜನ ವೈಷ್ಣವಿ ಅವರನ್ನು ಮಾರ್ಡನ್ ಆಗಿ ನೋಡಲು ಇಷ್ಟಪಡುವುದಿಲ್ಲ. ಅದಕ್ಕಾಗಿಯೇ ಬೇಸರವನ್ನೂ ವ್ಯಕ್ತಪಡಿಸುವುದು ಇದೆ. ಅಂತೆಯೇ ಇದೀಗ ವೈಷ್ಣವಿ ಅವರ ಹಾರಿ ಹಾರಿ ಕುಣಿಯುವ ಡ್ಯಾನ್ಸ್ ನೋಡಿ, ಹಾರಿಸಿ ಹಾರಿಸಿ ತೋರಿಸೋದೇನು? ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Brothel House: ಅಪ್ರಾಪ್ತ ಬಾಲಕಿಯರೊಂದಿಗೆ ಬಲವಂತದ ವೇಶ್ಯಾವಾಟಿಕೆ : ಡಿಎಸ್ಪಿ ಸೇರಿ 8 ಮಂದಿ ಸರ್ಕಾರಿ ನೌಕರರ ಬಂಧನ

ಅಂದಹಾಗೆ ಇದೀಗ ವೈಷ್ಣವಿ ಅವರು ಕೆಂಪು ಬಣ್ಣದ ಮಿನಿ ಫ್ರಾಕ್ ಧರಿಸಿ ಮೇಲಿನಿಂದ ಹಾರುತ್ತಾ ರೀಲ್ಸ್ ಒಂದನ್ನು ಮಾಡಿದ್ದಾರೆ. ಅದರಲ್ಲಿ ಪುರುಷ ಡ್ಯಾನ್ಸರ್ ಕೂಡ ಇದ್ದು, ವೈಷ್ಣವಿ ಅವರ ಸೊಂಟ ಹಿಡಿದು ಮೇಲಕ್ಕೆ ಏರಿಸಿ ಕೆಳಕ್ಕೆ ಇಳಿಸುತ್ತಾರೆ. ಈ ಸಮಯದಲ್ಲಿ ಇವರ ಫ್ರಾಕ್ ಸಂಪೂರ್ಣ ಮೇಲಕ್ಕೆ ಹೋಗುತ್ತದೆ. ಇದನ್ನು ಗಮನಿಸಿರುವ ನೆಟ್ಟಿಗರು, ಹಾರಿಸುತ್ತಾ ಹಾರಿಸುತ್ತಾ ಏನನ್ನು ತೋರಿಸಲು ಇಚ್ಛಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ರೀತಿಯ ಡ್ರೆಸ್ ನಿಮಗೆ ಶೋಭೆ ತರುವುದಿಲ್ಲ ಎಂದೂ ಕೆಲವರು ಹೇಳುತ್ತಿದ್ದಾರೆ.

ಇದನ್ನೂ ಓದಿ: Indian Politicians: ಸ್ವಂತ ಕಾರು ಇಲ್ಲದ ದೇಶದ ಘಟಾನುಘಟಿ ರಾಜಕಾರಣಿಗಳಿವರು !!

You may also like

Leave a Comment