Home » ಗ್ಯಾಸ್ ಸ್ಟವ್ ಅನಿಲಗಳಿಂದ ಶ್ವಾಸಕೋಶಕ್ಕೆ ಹಾನಿ ವರದಿ

ಗ್ಯಾಸ್ ಸ್ಟವ್ ಅನಿಲಗಳಿಂದ ಶ್ವಾಸಕೋಶಕ್ಕೆ ಹಾನಿ ವರದಿ

by Praveen Chennavara
0 comments

ಪ್ರಪಂಚದ ಅನೇಕ ದೇಶಗಳಲ್ಲಿ ಕೊರೋನಾ ಹವಾಮಾನ ಬದಲಾವಣೆ ಸೇರಿದಂತೆ ಆರಂಭವಾದಾಗಿನಿಂದ ಜಗತ್ತಿನಾದ್ಯಂತ ಪರಿಸರಕ್ಕೆ ಸಂಬಂಧಪಟ್ಟ ಹಲವು ಚರ್ಚೆಗಳು ನಡೆಯುತ್ತಿವೆ.

ಗಾಳಿಯನ್ನು ಶುದ್ಧವಾಗಿಡುವ ಪ್ರಯತ್ನದಲ್ಲಿ ಜಗತ್ತಿನ ಅನೇಕ ಕಂಪನಿಗಳು ಮತ್ತು ವಿಶ್ವವಿದ್ಯಾಲಯಗಳು ನಾನಾ ಪ್ರಯೋಗಗಳನ್ನು ಮಾಡುತ್ತಿವೆ.

ಆದರೆ ನಾವು ಮನೆಯಲ್ಲಿ ಬಳಸುವ ಗ್ಯಾಸ್‌ ಸ್ಟವ್‌ಗಳು ಹೊರ ಸೂಸುವ ಅನಿಲವೇ ನಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂಬ ವರದಿಯೊಂದು ಈಗ ಬಿಡುಗಡೆಯಾಗಿದೆ. ಹಳೆಯ ಮತ್ತು ಹೊಸ ಗ್ಯಾಸ್ ಸ್ಟವ್‌ಗಳು ನಿರಂತರವಾಗಿ ಮೀಥೇನ್ ಅನ್ನು ಹೊರಸೂಸುತ್ತವೆ.

ಇದು ನೈಸರ್ಗಿಕ ಅನಿಲದಲ್ಲಿ ಪ್ರಬಲವಾದ ಮುಖ್ಯ ಅಂಶವಾಗಿದ್ದು, ಗ್ಯಾಸ್ ಸ್ಟವ್‌ಗಳಿಂದ ಈ ಸೋರಿಕೆಗಳು ಶ್ವಾಸಕೋಶಕ್ಕೆ ಹಾನಿ ಸೇರಿದಂತೆ ಹಲವು ತೊಂದರೆಗಳಿಗೆ ಕಾರಣವಾಗುತ್ತಿವ ಎಂದು ಸ್ಪ್ಯಾನ್ ಫೋರ್ಡ್‌ನ ವರದಿಯು ತಿಳಿಸಿದೆ.

You may also like

Leave a Comment