ಜನರಿಗೆ ಚಹಾ ಕುಡಿಯುವುದನ್ನು ಕಡಿಮೆ ಮಾಡುವಂತೆ ಕೇಳಿಕೊಂಡ ಸರ್ಕಾರ !! – ಕಾರಣ ??

ಲಂಕಾ ಬಳಿಕ ಇದೀಗ ಮತ್ತೊಂದು ನೆರೆ ರಾಷ್ಟ್ರ ಪಾಕಿಸ್ತಾನ ಕೂಡ ದಿವಾಳಿಯಾಗುತ್ತಿದೆ. ದೇಶದ ಆಮದು ವೆಚ್ಚ ಕಡಿಮೆ ಮಾಡಲು ಪಾಕಿಸ್ತಾನ ತನ್ನ ಜನರಲ್ಲಿ ಚಹಾ ಕುಡಿಯುವುದನ್ನು ಕಡಿಮೆ ಮಾಡುವಂತೆ ಕೇಳಿಕೊಂಡಿದೆ ಎಂದು ವರದಿಯಾಗಿದೆ. ಟೀ ಸೊಪ್ಪನ್ನು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಪಾಕಿಸ್ತಾನ … Continue reading ಜನರಿಗೆ ಚಹಾ ಕುಡಿಯುವುದನ್ನು ಕಡಿಮೆ ಮಾಡುವಂತೆ ಕೇಳಿಕೊಂಡ ಸರ್ಕಾರ !! – ಕಾರಣ ??