3
Baba Vanga Prediction: ಬಾಬಾ ವಂಗಾ ಕುರಿತು ಎಲ್ಲರಿಗೂ ಗೊತ್ತಿರುವ ವಿಚಾರ. ಈ ನಡುವೆ ಬಾಬಾ ವಂಗಾ ಟ್ರಂಪ್ ಕುರಿತು ನುಡಿದಿದ್ದ ಭವಿಷ್ಯವಾಣಿಯ ಸುದ್ದಿಯೊಂದು ಭಾರೀ ವೈರಲ್ ಆಗುತ್ತಿದೆ.
ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾದ ಬಟ್ಲರ್ ಪ್ರಚಾರ ಮಾಡುತ್ತಿದ್ದ ವೇಳೆ ಯುವಕನೋರ್ವ ಗುಂಡು ಹಾರಿಸಿದ್ದು, ಇದು ಟ್ರಂಪ್ ಕಿವಿಗೆ ಗಾಯವಾಗಿತ್ತು. ಈ ದಾಳಿ ಕುರಿತು ಬಾಬಾ ವಂಗಾ ಮೊದಲೇ ಊಹೆ ಮಾಡಿದ್ದರು. ಅಲ್ಲದೇ, ಟ್ರಂಪ್ ನಿಗೂಢ ಕಾಯಿಲೆಗೆ ತುತ್ತಾಗುತ್ತಾರೆ. ಇದರಿಂದ ಅವರಿಗೆ ಕಿವುಡುತನ ಬರುತ್ತದೆ. ಅವರು ಬ್ರೈನ್ ಟ್ಯೂಮರ್‌ಗೂ ತುತ್ತಾಗುವ ಸಾಧ್ಯತೆ ಇದೆ ಎಂದು ಬಾಬಾ ವಂಗಾ ಅವರು ಡೊನಾಲ್ಡ್ ಟ್ರಂಪ್ ಆರೋಗ್ಯದ ಕುರಿತು ಶಾಕಿಂಗ್ ಭವಿಷ್ಯವಾಣಿಯನ್ನು ಹೇಳಿದ್ದಾರೆ.
