Home » Nail Cutter: ‘ನೈಲ್ ಕಟ್ಟರ್’ ನಲ್ಲಿ ಈ ಎರಡು ಬ್ಲೇಡ್ ಇರೋದು ಇದೇ ಕಾರಣಕ್ಕಂತೆ !! ಇದುವರೆಗೂ ಯಾರಿಗೂ ಗೊತ್ತಿಲ್ಲ ನೋಡಿ ಈ ಸತ್ಯ

Nail Cutter: ‘ನೈಲ್ ಕಟ್ಟರ್’ ನಲ್ಲಿ ಈ ಎರಡು ಬ್ಲೇಡ್ ಇರೋದು ಇದೇ ಕಾರಣಕ್ಕಂತೆ !! ಇದುವರೆಗೂ ಯಾರಿಗೂ ಗೊತ್ತಿಲ್ಲ ನೋಡಿ ಈ ಸತ್ಯ

0 comments

Beauty Tips: ನಾವೆಲ್ಲ ಉಗುರುಗಳನ್ನು ಕತ್ತರಿಸಲು ನೇಲ್ ಕಟ್ಟರ್ ಬಳಕೆ ಮಾಡುವುದು ಸಹಜ. ಆದರೆ, ಈ ನೇಲ್ ಕಟ್ಟರ್(Nail Cutter)ನಲ್ಲಿ ಎರಡು ಬ್ಲೇಡ್ (Blades)ತರಹದ ಬಿಡಿಭಾಗಗಳಿರುವುದನ್ನು ಗಮನಿಸಿರಬಹುದು. ಆದರೆ, ಈ ಬ್ಲೇಡ್ಗಳು ಏಕೆ ಇರುತ್ತದೆ ಎಂಬುದು ನಿಮಗೆ ತಿಳಿದಿದೆಯೇ??.

 

ನೇಲ್ ಕಟ್ಟರ್ ಗಳನ್ನು ಉಗುರು ಕತ್ತರಿಸಲು ಮಾತ್ರ ಬಳಕೆ ಮಾಡಲಾಗುತ್ತದೆ ಅದನ್ನು ಬಿಟ್ಟರೆ ನೇಲ್ ಕಟ್ಟರ್ನಿಂದ ಬೇರೇನೂ ಉಪಯೋಗವಿಲ್ಲ ಎಂದು ನಾವೆಲ್ಲ ಭಾವಿಸುವುದು ಸಹಜ. ಆದರೆ ನೇಲ್ ಕಟ್ಟರ್ 2 ಬ್ಲೇಡ್ ಗಳಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ನೇಲ್ ಕಟ್ಟರ್ ಗಳು ಚಿಕ್ಕದಾಗಿದ್ದು ಎಲ್ಲಿಗೆ ಬೇಕಾದರೂ ನೀವು ತೆಗೆದುಕೊಂಡು ಹೋಗಬಹುದು. ನೇಲ್ ಕಟ್ಟರ್ ಬ್ಲೇಡ್ ಅನ್ನು ಕತ್ತರಿಸಲು, ಕೊರೆಯಲು ಮತ್ತು ಬಾಟಲಿಗಳನ್ನು ತೆರೆಯುವುದಕ್ಕೆ ಬಳಸಬಹುದು.

 

ನೀವು ಪ್ರವಾಸಕ್ಕೆ ಹೊರಗೆ ಹೋಗುವಾಗ ಈ ಚಿಕ್ಕ ಚಾಕು ಮೂಲಕ ನಿಂಬೆಹಣ್ಣು, ಕಿತ್ತಳೆ ಹಣ್ಣುಗಳನ್ನು ಸುಲಭವಾಗಿ ಕತ್ತರಿಸಬಹುದು. ಉಗುರು ಕ್ಲಿಪ್ಪರ್ನ ಚೂಪಾದ ಬಾಗಿದ ಬ್ಲೇಡ್ ಉಗುರನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ನೀಡಲಾಗುತ್ತದೆ ಎಂದು ಅಂದುಕೊಳ್ಳುವುದು ಸಹಜ. ಆದರೆ ನೇಲ್ ಕಟ್ಟರ್ ಬ್ಲೇಡ್ ಅನ್ನು ಬಾಟಲಿಯ ಮುಚ್ಚಳವನ್ನು ತೆರೆಯಲು ಬಳಸಬಹುದು.

You may also like

Leave a Comment