Home » Liquor: ಮದ್ಯವನ್ನು ‘ಪೆಗ್’ ನಲ್ಲೇ ಅಳೆಯುವುದೇಕೆ?

Liquor: ಮದ್ಯವನ್ನು ‘ಪೆಗ್’ ನಲ್ಲೇ ಅಳೆಯುವುದೇಕೆ?

0 comments
Liquor Price

Liquor: ಎಣ್ಣೆ ಹೊಡೆಯುವ ಫ್ರೆಂಡ್ಸ್ ಜೊತೆ ಸೇರಿದಾಗ ಅಥವಾ ಯಾವುದಾದರೂ ಪಾರ್ಟಿಗೆ ಹೋದಾಗ ನನಗೊಂದು ಪೆಗ್ ಹಾಕು ಎಂಬುದು ಕಾಮನ್ ಮಾತು. ಅಂದರೆ ಎಣ್ಣೆಯನ್ನು ಪೆಗ್ ರೂಪದಲ್ಲಿ ಅಳೆಯಲಾಗುತ್ತದೆ. ಆದರೆ ಮದ್ಯವನ್ನು ಅಳೆಯಲು ‘ಪೆಗ್’ ಎಂಬ ಪದವನ್ನೇ ಯಾಕೆ ಬಳಸುತ್ತಾರೆ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ವಿಚಾರ.

ನಾವು ಬಳಸುವ ಈ ‘ಪೆಗ್’ ಎಂಬ ಪದ ನಿಜವಾಗಿ ಭಾರತದ್ದಲ್ಲ. ಇದು ಡ್ಯಾನಿಶ್ ಭಾಷೆಯ “paegl” ಎಂಬ ಪದದಿಂದ ಬಂದಿದೆ. ಆ ಕಾಲದಲ್ಲಿ ಇದು ದ್ರವ ಪದಾರ್ಥಗಳನ್ನು ಅಳೆಯುವ ಒಂದು ಅಳತೆಯಾಗಿತ್ತು. ಕಾಲಕ್ರಮೇಣ ಈ ಪದ ಯುರೋಪ್‌ನಿಂದ ಇತರ ದೇಶಗಳಿಗೆ ಬಂತು. ಭಾರತ ಮತ್ತು ನೇಪಾಳದಲ್ಲಿ ಇದು ಮದ್ಯದ ಅಳತೆಯಾಗಿ ಉಳಿದುಕೊಂಡು ಬಿಟ್ಟಿತು.

ಹೀಗಾಗಿ ಮದ್ಯ ಕುಡಿಯುವ ಗ್ಲಾಸ್ ಎಷ್ಟೇ ದೊಡ್ಡದಿದ್ದರೂ, ಅದರಲ್ಲಿ ಹಾಕುವ ಮದ್ಯಕ್ಕೆ ಒಂದೇ ಅಳತೆ ಇರುತ್ತದೆ. ಅದಕ್ಕಾಗಿಯೇ ಮದ್ಯವನ್ನು ಪೆಗ್‌ಗಳ ರೂಪದಲ್ಲಿ ತೆಗೆದುಕೊಳ್ಳುತ್ತಾರೆ.

You may also like