Home » ಭಾರತಕ್ಕೆ ಮತ್ತೊಂದು ಹೆಮ್ಮೆಯ ಗರಿ ; ದೇಶದ ಮೊದಲ ಮೇಡ್ ಇನ್ ಇಂಡಿಯಾ ವಾಣಿಜ್ಯ ವಿಮಾನ ಹಾರಾಟ

ಭಾರತಕ್ಕೆ ಮತ್ತೊಂದು ಹೆಮ್ಮೆಯ ಗರಿ ; ದೇಶದ ಮೊದಲ ಮೇಡ್ ಇನ್ ಇಂಡಿಯಾ ವಾಣಿಜ್ಯ ವಿಮಾನ ಹಾರಾಟ

0 comments

ದೇಶದ ಮೊದಲ ಮೇಡ್ ಇನ್ ಇಂಡಿಯಾ ವಾಣಿಜ್ಯ ವಿಮಾನವು ಹಾರಾಟ ಪ್ರಾರಂಭಿಸಿದೆ. ಹಾಗಾಗಿ ಭಾರತೀಯ ವಾಯುಯಾನ ಇತಿಹಾಸದಲ್ಲಿ ಇದನ್ನು ರೆಡ್ ಲೆಟರ್ ಡೇ ಎಂದು ಕರೆಯಲಾಗುತ್ತಿದೆ.

ಮೇಡ್ ಇನ್ ಇಂಡಿಯಾ” 17 ಆಸನಗಳ ಡಾರ್ನಿಯರ್ ವಿಮಾನವು ಹೊಂದಿದೆ. ಕ್ಯಾಬಿನ್‌ನೊಂದಿಗೆ 17 ಆಸನಗಳ ಒತ್ತಡ ರಹಿತ ಡೋರ್ನಿಯರ್ 228 ಹಗಲು ಮತ್ತು ರಾತ್ರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಭಾರತದಲ್ಲಿ ತಯಾರಿಸಿದ ವಿಮಾನಗಳನ್ನು ನಿರ್ವಹಿಸುವ ಹಾಗೂ ಭಾರತದ ಮೊದಲ ವಾಣಿಜ್ಯ ವಿಮಾನಯಾನ ಸಂಸ್ಥೆಯಾಗಿದೆ.

ವಿಮಾನವು ಏಪ್ರಿಲ್ 12 (ಮಂಗಳವಾರ) ತನ್ನ ಹಾರಾಟವನ್ನು ಪ್ರಾರಂಭಿಸಿದೆ. ಅರುಣಾಚಲ ಪ್ರದೇಶದ ದೂರದ ನಗರ ಪ್ರದೇಶಗಳಿಗೆ ವಾಯು ಸಂಪರ್ಕವನ್ನು ಒದಗಿಸುತ್ತದೆ. ಡಾರ್ನಿಯರ್ ವಿಮಾನವು ಅರುಣಾಚಲ ಪ್ರದೇಶದ 5 ದೂರದ ಪಟ್ಟಣಗಳಿಗೆ ತೆರಳುವ ಮೂಲಕ ತನ್ನ ಮೊದಲ ಸೇವೆಯನ್ನು ಪೂರ್ಣಗೊಳಿಸಲಿದೆ.

You may also like

Leave a Comment