Astrid Wett: ಆಸ್ಟ್ರಿಡ್ ವೆಟ್ (Astrid Wett) ಎಂಬ 22 ವರ್ಷದ ಯುವತಿ ತನಗೆ ಬಾಯ್ಫ್ ಫ್ರೆಂಡ್ (boyfriend) ಬೇಕು ಎಂದಿದ್ದಾಳೆ. ಓನ್ಲಿ ಫ್ಯಾನ್ಸ್ (OnlyFans) ನಲ್ಲಿ ಕೆಲಸ ಮಾಡುತ್ತಿರುವ ಈ ಚೆಲುವೆ ತನಗೆ ಲವರ್ ಇಲ್ಲ ಎಂದು ಟಿಕ್ ಟಾಕ್ ನಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದಾರೆ.
ಆಸ್ಟ್ರಿಡ್ ಟಿಕ್‌ಟಾಕ್‌ನಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅಲ್ಲದೆ, ಆಕೆಗೆ ದೊಡ್ಡ ಅಭಿಮಾನಿ ಬಳಗವೂ ಇದೆ.
ಅಭಿಮಾನಿಗಳು ಆಸ್ಟ್ರಿಡ್ ಗೆ ಬಾಯ್ ಫ್ರೆಂಡ್ ಇದ್ದಾರೆ ಎಂದು ಹೇಳುತ್ತಿದ್ದು, ಈ ಬಗ್ಗೆ ಸುದ್ದಿ ಹರಡಿದೆ. ಅಲ್ಲದೆ, ಹಲವಾರು ಆಕೆಗೆ ಕೇಳಿದ್ದಾರೆ ಕೂಡ ತಮಗೆ ಬಾಯ್ ಫ್ರೇಂಡ್ ಇದ್ದಾರಾ? ಎಂದು. ಈ ವಿಚಾರವಾಗಿ ಬೇಸತ್ತು ಆಕೆ ಇದೀಗ ಪ್ರತ್ಯುತ್ತರ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಪದೇ ಪದೇ ಕೇಳುವ ಎಲ್ಲರಿಗೂ, ತನಗೆ ಬಾಯ್ ಫ್ರೆಂಡ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ಅಲ್ಲದೆ, ಇದರಿಂದ ಆಕೆ ಬೇಸತ್ತು ನನಗೆ ಯಾರಾದ್ರೂ ಲವರ್ ಬೇಕು ಎಂದು ಕೇಳಿಕೊಂಡಿದ್ಧಾಳೆ.
ಆಕೆಯ ಪ್ರತಿಕ್ರಿಯೆಗೆ ಕಾಮೆಂಟ್ ಮಾಡಿದ ನೆಟ್ಟಿಗರು, “ಆಸ್ಟ್ರಿಡ್ ತುಂಬಾ ಸುಂದರವಾಗಿದ್ದಾಳೆ. ಅವಳಿಗೆ ಅಂತಹ ಬಾಯ್‌ಫ್ರೆಂಡ್ ಯಾರು ಇಲ್ಲ ಎಂದು ನನಗೆ ಆಶ್ಚರ್ಯವಾಗಿದೆ” ಎಂದು ಹೇಳಿದ್ದಾರೆ. ಹಾಗೇ ವಿವಿಧ ಜನರು ವಿಭಿನ್ನ ಕಾಮೆಂಟ್ ಮಾಡಿದ್ದಾರೆ.
ಈಕೆ ಸೂಪರ್ ಮಾಡೆಲ್ (model) ಮತ್ತು ಉತ್ತಮ ಬಾಕ್ಸ್ರರ್ (boxer) ಆಟಗಾರ್ತಿ ಕೂಡ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವರು ತಮ್ಮ ಎದುರಾಳಿಯಾದ ಕೀಲಿ ಎಂಬ ಸ್ಪಧಿರ್ಯನ್ನು ಮೊದಲ ಸುತ್ತಿನಲ್ಲಿಯೇ ಸೋಲಿಸಿದ್ದರು. ಪ್ರೇಕ್ಷಕರಲ್ಲಿ ಬಾಕ್ಸಿಂಗ್ ನೋಡುತ್ತಿದ್ದವರಲ್ಲಿ ಕೀಲಿಯ ಬಾಯ್ ಫ್ರೆಂಡ್ ಇದ್ದಾನೆ ಎಂದು ಹಲವರು ತಮಾಷೆ ಮಾಡುತ್ತಿದ್ದರು.
