Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ರೀತಿಯ ವೀಡಿಯೋಗಳು ಬರುತ್ತದೆ. ಅದರಲ್ಲಿ ಒಂದು ಪೊಲೀಸರ ವೀಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಬಾಲಕನೊಬ್ಬ ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ಅಶ್ಲೀಲ ಕೃತ್ಯ ಎಸಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನು ಓದಿ: Dowry Case: ಮದುವೆ ಕೊನೆ ಕ್ಷಣದಲ್ಲಿ ರೋಚಕ ಟ್ವಿಸ್ಟ್: ಹಸೆ ಮಣೆ ಏರಿದ ವರ ಜೈಲು ಪಾಲು! ಕಾರಣವೇನು ಗೊತ್ತಾ??
ಈ ವೀಡಿಯೋದಲ್ಲಿ ಕೆಲ ಪೊಲೀಸರು ಕಾಣಿಸಿಕೊಂಡಿದ್ದು, ಇದರಲ್ಲಿ ಕೆಲವು ಪುರುಷರು, ಮತ್ತು ಕೆಲ ಮಹಿಳಾ ಪೊಲೀಸರು ನಿಂತಿರುವುದು ಕಾಣಿಸಿದ್ದಾರೆ. ಇದರಲ್ಲಿ ಒಬ್ಬ ಯುವಕ ಮತ್ತು ಮಹಿಳಾ ಪೊಲೀಸ್ ಜೊತೆಗೆ ನಿಂತಿರುವುದು, ಇದಾದ ಬಳಿಕ ಬಾಲಕ ಮಹಿಳಾ ಪೊಲೀಸ್ ಅಧಿಕಾರಿಯನ್ನು ತಬ್ಬಿಕೊಂಡಿದ್ದಾನೆ. ಇದಾದ ನಂತರ ಬಾಲಕ ಮಹಿಳಾ ಅಧಿಕಾರಿಯನ್ನು ಚುಂಬಿಸಲು ಯತ್ನಿಸುತ್ತಾನೆ. ಆಕೆಯ ಕೆನ್ನೆಗೆ ಮುತ್ತಿಕ್ಕುತ್ತಾನೆ. ಕೂಡಲೇ ಮಹಿಳಾ ಪೊಲೀಸ್ ಅಚ್ಚರಿಯಿಂದ ಆತನ ಕಡೆಗೆ ನೋಡುತ್ತಾಳೆ. ಅಲ್ಲಿ ನಿಂತವರೆಲ್ಲ ಬಾಲಕನ ಈ ಕೃತ್ಯದಿಂದ ಆಶ್ಚರ್ಯಚಕಿತರಾಗುತ್ತಾರೆ. ಇದು ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
https://www.instagram.com/reel/C1JWY48R1HQ/?utm_source=ig_web_copy_link
