Home » Byjus Off Campus Drive 2023: ಬೈಜೂಸ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ಜರಿ ನೇಮಕಾತಿ -ವಾರ್ಷಿಕ 8.5 ಲಕ್ಷ ಪ್ಯಾಕೇಜ್

Byjus Off Campus Drive 2023: ಬೈಜೂಸ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ಜರಿ ನೇಮಕಾತಿ -ವಾರ್ಷಿಕ 8.5 ಲಕ್ಷ ಪ್ಯಾಕೇಜ್

by Mallika
0 comments

Byjus Off Campus Drive 2023: ಶೈಕ್ಷಣಿಕ ತಂತ್ರಜ್ಞಾನದಲ್ಲಿ ಹೆಸರು ಮಾಡಿರುವ ಬೈಜೂಸ್(Byjus) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳನ್ನು ನೇಮಕಾತಿ ಮಾಡುತ್ತಿದೆ. ಈ ಹುದ್ದೆಯು ಆಫ್​ ಕ್ಯಾಂಪಸ್ ಡ್ರೈವ್(Off Campus Drive) ಮೂಲಕ ನಡೆಸಲಾಗುತ್ತದೆ. ಭಾರತದಾದ್ಯಂತ ಬ್ಯುಸಿನೆಸ್​ ಡೆವಲಪ್​ಮೆಂಟ್​ ಅಸೋಸಿಯೇಟ್(Business Development Associate) ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಈ ಕೆಳಗೆ ನೀಡಲಾಗಿದೆ. ಅಂದಹಾಗೆ ಈ ಹುದ್ದೆಗಳಿಗೆ ಫ್ರೆಶರ್ಸ್​ ಅರ್ಜಿ ಹಾಕಬಹುದು.
ಅಭ್ಯರ್ಥಿಗಳು ಆನ್​ಲೈನ್(Online) ಮೂಲಕ ಅರ್ಜಿ ಹಾಕಬೇಕು.

ಸಂಸ್ಥೆ : ಬೈಜೂಸ್
ಹುದ್ದೆ : ಬ್ಯುಸಿನೆಸ್​ ಡೆವಲಪ್​ಮೆಂಟ್​ ಅಸೋಸಿಯೇಟ್
ಉದ್ಯೋಗದ ಸ್ಥಳ : ಭಾರತದಲ್ಲಿ ಎಲ್ಲಿ ಬೇಕಾದರೂ
ಅನುಭವ : ಫ್ರೆಶರ್
ವಿದ್ಯಾರ್ಹತೆ : ಪದವಿ/ ಸ್ನಾತಕೋತ್ತರ ಪದವಿ
ವೇತನ : ವಾರ್ಷಿಕ ಪ್ಯಾಕೇಜ್ 7.5-8.5 ಲಕ್ಷ

ಕೆಲಸದ ದಿನಗಳು- 6 ದಿನ (ಶನಿವಾರ & ಭಾನುವಾರ ಕೆಲಸ ಮಾಡುವುದು ಕಡ್ಡಾಯ)

ವಿದ್ಯಾರ್ಹತೆ: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ/ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

ವೇತನ: ಬ್ಯುಸಿನೆಸ್​ ಡೆವಲಪ್​ಮೆಂಟ್​ ಅಸೋಸಿಯೇಟ್ ಹುದ್ದೆಗೆ ಆಯ್ಕೆಯಾಗುವ ವ್ಯಕ್ತಿಗೆ ವಾರ್ಷಿಕ ಪ್ಯಾಕೇಜ್ 7.5-8.5 ಲಕ್ಷ ಕೊಡಲಾಗುತ್ತದೆ.

ಅಭ್ಯರ್ಥಿಗಳಿಗೊಂದು ವಿಶೇಷ ಸೂಚನೆ : ಸಂದರ್ಶನವು ಜೂಮ್ ಪ್ಲಾಟ್‌ಫಾರ್ಮ್ ಮೂಲಕ ಆನ್‌ಲೈನ್‌ನಲ್ಲಿ ನಡೆಯುತ್ತದೆ (zoom.us/download). ಅಭ್ಯರ್ಥಿಗಳು ದಯವಿಟ್ಟು ತಾಳ್ಮೆಯಿಂದಿರಿ ಮತ್ತು ಕರೆ ಸ್ವೀಕರಿಸುವವರೆಗೆ ಕಾಯಿರಿ. ಈ ಸಂದರ್ಶನವು ಬ್ಯುಸಿನೆಸ್​ ಡೆವಲಪ್​ಮೆಂಟ್​ ಅಸೋಸಿಯೇಟ್ ಸೇಲ್ಸ್​ ಪ್ರೊಫೈಲ್​ನ ರೋಲ್​ಗಾಗಿ ಮಾತ್ರ. ನೀವು ಬೇರೆ ಯಾವುದೇ ಪ್ರೊಫೈಲ್​ನಲ್ಲಿ ಆಸಕ್ತಿ ಹೊಂದಿದ್ದರೆ ಪ್ರಕ್ರಿಯೆಯಲ್ಲಿ ವಿಳಂಬವಾಗಬಹುದು.

You may also like

Leave a Comment