Home » ESIC Karnataka Recruitment 2023 : ನಿರುದ್ಯೋಗಿಗಳಿಗೆ ಉತ್ತಮ ಅವಕಾಶ | ಬೆಂಗಳೂರಿನಲ್ಲಿ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ !

ESIC Karnataka Recruitment 2023 : ನಿರುದ್ಯೋಗಿಗಳಿಗೆ ಉತ್ತಮ ಅವಕಾಶ | ಬೆಂಗಳೂರಿನಲ್ಲಿ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ !

0 comments

ಇಂದಿನ ದಿನದಲ್ಲಿ ಉದ್ಯೋಗ ಸಿಗುವುದು ಬಹಳ ಕಷ್ಟ. ಆಧುನಿಕ ಯುಗದಲ್ಲಿ ಉದ್ಯೋಗ ಗಳಿಸಲು ಸಾಕಷ್ಟು ಅಲೆದಾಡಬೇಕು. ಅದರಲ್ಲೂ ನೆಚ್ಚಿನ ಕೆಲಸ ಸಿಗಲು ಪೈಪೋಟಿಯೇ ನಡೆಸಬೇಕು.
ಕೆಲವೊಂದು ಕಂಪನಿಗಳು ಹುದ್ದೆಗೆ ಆಹ್ವಾನಿಸಿದ್ದರೂ ಅನೇಕರಿಗೆ ಮಾಹಿತಿ ದೊರಕಿರಲ್ಲ. ಸದ್ಯ ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನಿರುದ್ಯೋಗಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.

ಹುದ್ದೆಯ ವಿವರ : ಸೀನಿಯರ್ ರೆಸಿಡೆಂಟ್- 10
ಪ್ರೊಫೆಸರ್- 2
ಅಸೋಸಿಯೇಟ್ ಪ್ರೊಫೆಸರ್- 2
ಅಸಿಸ್ಟೆಂಟ್ ಪ್ರೊಫೆಸರ್- 7

ಪ್ರಮುಖ ದಿನಾಂಕಗಳು : ನೋಟಿಫಿಕೇಶನ್ ಬಿಡುಗಡೆ ದಿನಾಂಕ: 11-02-2023
ಸಂದರ್ಶನ ನಡೆಯುವ ದಿನಾಂಕ: 20-2-2023

ವಿದ್ಯಾರ್ಹತೆ : ಸ್ನಾತಕೋತ್ತರ ಪದವಿ, ಡಿಎನ್​​ಬಿ, ಎಂ.ಸಿಎಚ್, ಎಂ.ಡಿ, ಎಂ.ಎಸ್

ವಯೋಮಿತಿ : ಸೀನಿಯರ್ ರೆಸಿಡೆಂಟ್- 45 ವರ್ಷ
ಪ್ರೊಫೆಸರ್- 67 ವರ್ಷ
ಅಸೋಸಿಯೇಟ್ ಪ್ರೊಫೆಸರ್- 67 ವರ್ಷ
ಅಸಿಸ್ಟೆಂಟ್ ಪ್ರೊಫೆಸರ್- 67 ವರ್ಷ

ಮಾಸಿಕ ವೇತನ : ಸೀನಿಯರ್ ರೆಸಿಡೆಂಟ್ – ₹ 67,700
ಪ್ರೊಫೆಸರ್ – ₹2,22,543
ಅಸೋಸಿಯೇಟ್ ಪ್ರೊಫೆಸರ್ – ₹1,51,769
ಅಸಿಸ್ಟೆಂಟ್ ಪ್ರೊಫೆಸರ್ – ₹1,30,390

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಸ್ಥಳ : ಹೊಸ ಶೈಕ್ಷಣಿಕ ಬ್ಲಾಕ್
ESIC ವೈದ್ಯಕೀಯ ಕಾಲೇಜು & PGIMSR
ರಾಜಾಜಿನಗರ
ಬೆಂಗಳೂರು – 560010

You may also like

Leave a Comment