Home » AHVS Karnataka Recruitment 2023:ಉದ್ಯೋಗಾಕಾಂಕ್ಷಿಗಳೇ ಗಮನಿಸಿ – ಡೈರಿ ಡಿಪಾರ್ಟ್ಮೆಂಟಿನಲ್ಲಿ 10,000 ಉದ್ಯೋಗವಕಾಶ- ಕೈ ತುಂಬ ಸಂಬಳ ಬರೋ ಸರ್ಕಾರಿ ಉದ್ಯೋಗಕ್ಕೆ ಇಂದೇ ಅರ್ಜಿ ಹಾಕಿ

AHVS Karnataka Recruitment 2023:ಉದ್ಯೋಗಾಕಾಂಕ್ಷಿಗಳೇ ಗಮನಿಸಿ – ಡೈರಿ ಡಿಪಾರ್ಟ್ಮೆಂಟಿನಲ್ಲಿ 10,000 ಉದ್ಯೋಗವಕಾಶ- ಕೈ ತುಂಬ ಸಂಬಳ ಬರೋ ಸರ್ಕಾರಿ ಉದ್ಯೋಗಕ್ಕೆ ಇಂದೇ ಅರ್ಜಿ ಹಾಕಿ

1 comment
AHVS Karnataka Recruitment 2023

AHVS Karnataka Recruitment 2023: ಹಾಸನದಲ್ಲಿ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆಯಲ್ಲಿ(Animal Husbandry & Veterinary Services Karnataka -AHVS Karnataka) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು(AHVS Karnataka Recruitment 2023)ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಇಲಾಖೆಗೆ ಡಿ ದರ್ಜೆ ನೌಕರರಿಂದ ಹಿಡಿದು ಅಧಿಕಾರಿಗಳವರೆಗೆ 19,000 ಸಿಬ್ಬಂದಿಗಳ ಅವಶ್ಯಕತೆಯಿದ್ದು, ಹಂತ ಹಂತವಾಗಿ 10 ಸಾವಿರ ಸಿಬ್ಬಂದಿ ನೇಮಕಾತಿ ನಡೆಯಲಿದೆ. ಈಗಾಗಲೇ 250 ಪಶು ಇನ್ಸ್ಪೆಕ್ಟರ್ ಗಳ ನೇಮಕಾತಿ ಮಾಡಿಕೊಳ್ಳಲಾಗಿದೆ.ಹಂತ ಹಂತವಾಗಿ 10,000 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಪಶು ಸಂಗೋಪನಾ ಇಲಾಖೆ ಸಚಿವ ಕೆ. ವೆಂಕಟೇಶ್ ಅವರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕೆ.ಪಿ.ಎಸ್.ಸಿ.ಗೆ ನೇಮಕಾತಿ ಅಧಿಸೂಚನೆ ಅನುಸಾರ ಇನ್ನುಳಿದ 400 ಪಶು ವೈದ್ಯರ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದ್ದು, ಈ ಹುದ್ದೆಗೆ ಅರ್ಹರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಬೆಳ್ಳಂಬೆಳಗ್ಗೆಯೇ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ- ಈ ದಿನವೇ ರದ್ದಾಗಲಿದೆ NPS !! ಸರ್ಕಾರದ ಹೊಸ ಘೋಷಣೆ

You may also like

Leave a Comment