Karnataka Grameena Bank Recruitment: ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಒಟ್ಟು 1425 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು, ಆಫೀಸ್ ಅಸಿಸ್ಟೆಂಟ್ (ಕ್ಲರ್ಕ್), ಅಸಿಸ್ಟೆಂಟ್ ಮ್ಯಾನೇಜರ್ (ಆಫೀಸರ್ ಸ್ಕೇಲ್-1) ಮತ್ತು ಮ್ಯಾನೇಜರ್ (ಆಫೀಸರ್ ಸ್ಕೇಲ್-11) ಹುದ್ದೆಗಳಿಗೆ ಆಯ್ಕೆ ನಡೆಯಲಿದೆ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಹುದ್ದೆಗಳ ಸಂಖ್ಯೆ: ಒಟ್ಟು 800 ಹುದ್ದೆಗಳನ್ನು ಕಚೇರಿ ಸಹಾಯಕರು (ಗುಮಾಸ್ತ) ಹುದ್ದೆಗೆ ನಿಗದಿಪಡಿಸಲಾಗಿದೆ. ಸಹಾಯಕ ವ್ಯವಸ್ಥಾಪಕ (ಆಫೀಸರ್ ಸ್ಕೇಲ್ -1) ಹುದ್ದೆಗೆ 500 ಹುದ್ದೆಗಳು, ವ್ಯವಸ್ಥಾಪಕ (ಆಫೀಸರ್ ಸ್ಕೇಲ್-11) 125 ಹುದ್ದೆಗಳನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 1425 ಹುದ್ದೆಗಳಿಗೆ ಆಯ್ಕೆ ನಡೆಯಲಿದೆ.
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಕನ್ನಡ ಭಾಷೆಯ ಜ್ಞಾನವನ್ನು ಹೊಂದಿರಬೇಕು.
ವಯೋಮಿತಿ: ಕಚೇರಿ ಸಹಾಯಕ ಕ್ಲರ್ಕ್ 18 ರಿಂದ 28 ವರ್ಷ
ಸಹಾಯಕ ವ್ಯವಸ್ಥಾಪಕ (ಆಫೀಸರ್ ಸ್ಕೇಲ್ -1) 18-30 ವರ್ಷ
ವ್ಯವಸ್ಥಾಪಕ (ಆಫೀಸರ್ ಸ್ಕೇಲ್- 11) ಹುದ್ದೆಗೆ 21-32 ವರ್ಷಗಳ ನಡುವೆ ಇರಬೇಕು.
ಮೀಸಲು ವರ್ಗದವರಿಗೆ ಸರಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುವುದು.
ಅರ್ಜಿ ಶುಲ್ಕ
ಸಾಮಾನ್ಯ, ಒಬಿಡಿ ವರ್ಗದ ಅಭ್ಯರ್ಥಿಗಳು ರೂ.850 ಪಾವತಿ ಮಾಡಬೇಕು.
ಎಸ್‌ಸಿ, ಎಸ್‌ಟಿ ಮತ್ತು ದಿವ್ಯಾಂಗ (ಪಿಡಬ್ಲ್ಯೂಬಿಡಿ) ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.175
ಅರ್ಜಿ ಶುಲ್ಕವನ್ನು ಆನ್‌ಲೈನ್ ವಿಧಾನದ ಮೂಲಕ ಪಾವತಿ ಮಾಡಬೇಕು.
ವೇತನ: ಆಕರ್ಷಕ ವೇತನ ಪ್ಯಾಕೇಜ್ ಇದೆ. ಕಚೇರಿ ಸಹಾಯಕ (ಗುಮಾಸ್ತ) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.35000 ರಿಂದ 37000 ರೂ. ವೇತನ.
ಸಹಾಯಕ ವ್ಯವಸ್ಥಾಪಕ (ಅಧಿಕಾರಿ ಸ್ಕೇಲ್ -1)-ರೂ.75000 ರಿಂದ ರೂ.77,0000
ವ್ಯವಸ್ಥಾಪಕ (ಅಧಿಕಾರಿ ಸ್ಕೇಲ್ -11) _ ರೂ.65,000 ರಿಂದ ರೂ.67,000 ರೂ.ಗಳ ವರೆಗೆ ವೇತನವಿದೆ.
ಬ್ಯಾಂಕಿಂಗ್ ನಿಯಮಗಳ ಪ್ರಕಾರ ಇತರ ಭತ್ಯೆ, ಸೌಲಭ್ಯಗಳು ಸಿಗಲಿದೆ.
ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್ karnatakagrameenabank.com ಭೇಟಿ ನೀಡಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.
