Home » ESIC Recruitment 2023: ನೌಕರರ ರಾಜ್ಯ ವಿಮಾ ನಿಗಮ, ಕರ್ನಾಟಕದಲ್ಲಿ ಉದ್ಯೋಗ; ನೇರ ಸಂದರ್ಶನಕ್ಕೆ ಆಹ್ವಾನ, ಇಲ್ಲಿದೆ ಕಂಪ್ಲೀಟ್ ವಿವರ

ESIC Recruitment 2023: ನೌಕರರ ರಾಜ್ಯ ವಿಮಾ ನಿಗಮ, ಕರ್ನಾಟಕದಲ್ಲಿ ಉದ್ಯೋಗ; ನೇರ ಸಂದರ್ಶನಕ್ಕೆ ಆಹ್ವಾನ, ಇಲ್ಲಿದೆ ಕಂಪ್ಲೀಟ್ ವಿವರ

0 comments

ESIC Karnataka Recruitment 2023: ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಸುವರ್ಣ ಅವಕಾಶವನ್ನು ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ (Employees State Insurance Corporation Karnataka) ದಿಂದ ಕಲ್ಪಿಸಲಾಗಿದೆ. ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ಇದರಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು 13 ಸೀನಿಯರ್ ರೆಸಿಡೆಂಟ್ (Junior Resident), ಸೂಪರ್ ಸ್ಪೆಷಲಿಸ್ಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ (Apply) ಹಾಕಬಹುದು.

ಸಂಸ್ಥೆ: ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ
ಹುದ್ದೆ: ಸೀನಿಯರ್ ರೆಸಿಡೆಂಟ್, ಸೂಪರ್ ಸ್ಪೆಷಲಿಸ್ಟ್​
ಒಟ್ಟು ಹುದ್ದೆ: 13
ವಿದ್ಯಾರ್ಹತೆ: ಎಂ.ಡಿ, ಎಂ.ಎಸ್, ಸ್ನಾತಕೋತ್ತರ ಪದವಿ
ಸಂದರ್ಶನ ನಡೆಯುವ ದಿನ: ಜುಲೈ 4 & 5, 2023

ಹುದ್ದೆಯ ಮಾಹಿತಿ:
ಸೂಪರ್ ಸ್ಪೆಷಲಿಸ್ಟ್- 4
ಸೀನಿಯರ್ ರೆಸಿಡೆಂಟ್- 9

ಉದ್ಯೋಗದ ಸ್ಥಳ: ಬೆಂಗಳೂರು

ವಿದ್ಯಾರ್ಹತೆ:
ಸೂಪರ್ ಸ್ಪೆಷಲಿಸ್ಟ್- ಡಿಎಂ, ಡಿಎನ್​ಬಿ, ಎಂಸಿಎಚ್.
ಸೀನಿಯರ್ ರೆಸಿಡೆಂಟ್- ಎಂ.ಡಿ, ಎಂ.ಎಸ್, ಸ್ನಾತಕೋತ್ತರ ಪದವಿ.

ವಯೋಮಿತಿ:
ಸೂಪರ್ ಸ್ಪೆಷಲಿಸ್ಟ್- 67 ವರ್ಷ
ಸೀನಿಯರ್ ರೆಸಿಡೆಂಟ್- 45 ವರ್ಷ

ವಯೋಮಿತಿ ಸಡಿಲಿಕೆ:
ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ
SC/ST ಅಭ್ಯರ್ಥಿಗಳು- 5 ವರ್ಷ
OBC ಅಭ್ಯರ್ಥಿಗಳು- 3 ವರ್ಷ

ವೇತನ:
ಸೂಪರ್ ಸ್ಪೆಷಲಿಸ್ಟ್- ತಿಂಗಳಿಗೆ 2,00,000-2,40,000
ಸೀನಿಯರ್ ರೆಸಿಡೆಂಟ್- ತಿಂಗಳಿಗೆ 67,700

ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 21/06/2023
ಸಂದರ್ಶನ ನಡೆಯುವ ದಿನಾಂಕ: ಜುಲೈ 5, 2023

ಸಂದರ್ಶನ ನಡೆಯುವ ದಿನ:
ಸೀನಿಯರ್ ರೆಸಿಡೆಂಟ್- ಜುಲೈ 4, 2023
ಸೂಪರ್ ಸ್ಪೆಷಲಿಸ್ಟ್- ಜುಲೈ 5, 2023

ಸಂದರ್ಶನ ನಡೆಯುವ ಸ್ಥಳ:
ಶೈಕ್ಷಣಿಕ ಬ್ಲಾಕ್
ESIC ವೈದ್ಯಕೀಯ ಕಾಲೇಜು ಮತ್ತು PGIMSR
ರಾಜಾಜಿನಗರ
ಬೆಂಗಳೂರು -560010

You may also like

Leave a Comment