Home » Post Office Job : 8ನೇ ಕ್ಲಾಸ್‌ ಪಾಸಾದವರಿಗೆ ಪೋಸ್ಟ್‌ ಆಫೀಸಿನಲ್ಲಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ, ಮಾಸಿಕ ವೇತನ 20ಸಾವಿರ

Post Office Job : 8ನೇ ಕ್ಲಾಸ್‌ ಪಾಸಾದವರಿಗೆ ಪೋಸ್ಟ್‌ ಆಫೀಸಿನಲ್ಲಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ, ಮಾಸಿಕ ವೇತನ 20ಸಾವಿರ

0 comments
post office jobs

Post Office Jobs : ಸರ್ಕಾರಿ ಕೆಲಸ ಹಲವಾರು ಜನರ ಕನಸಾಗಿರುತ್ತದೆ. ಅದೆಷ್ಟೋ ಜನರು ಆ ಕೆಲಸ ಸಿಗಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ಹಾಗೆಯೇ ಕೆಲವು ಸಂಸ್ಥೆಗಳು ಹುದ್ದೆಗೆ ಅರ್ಜಿ ಸಲ್ಲಿಸಲು ನೇಮಕಾತಿ ಪ್ರಕ್ರಿಯೆ ಆರಂಭಿಸಿರುತ್ತಾರೆ. ಆದರೆ ಕೆಲವರಿಗೆ ಹುದ್ದೆಯ ಬಗ್ಗೆ ಮಾಹಿತಿ ಸಿಗುವುದಿಲ್ಲ. ಸದ್ಯ ಭಾರತೀಯ ಅಂಚೆ ಇಲಾಖೆ (Post Office Jobs) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಇನ್ನು ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.

ಹುದ್ದೆಯ ವಿವರ :
ನುರಿತ ಕುಶಲಕರ್ಮಿ ಹುದ್ದೆ -2

ಪ್ರಮುಖ ದಿನಾಂಕ :
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 06/02/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ​11/3/2023

ಇದನ್ನೂ ಓದಿ : SSC, MTS Job : 11,409 ಹುದ್ದೆಗಳ ಅರ್ಜಿಗೆ ಕೊನೆಯ ದಿನಾಂಕ ವಿಸ್ತರಣೆ!!!

ವಿದ್ಯಾರ್ಹತೆ: 8ನೇ ತರಗತಿ
ಆಯ್ಕೆ ಪ್ರಕ್ರಿಯೆ: ಟ್ರೇಡ್ ಟೆಸ್ಟ್​
ಮಾಸಿಕ ವೇತನ: ₹19,900

ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಇದ್ದು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

You may also like

Leave a Comment