Home » KPSC: ಕಾರಾಗೃಹ ಇಲಾಖೆಯಲ್ಲಿ ‘KPSC’ ಮೂಲಕ 1000 ಸಿಬ್ಬಂದಿಗಳ ನೇಮಕಾತಿ

KPSC: ಕಾರಾಗೃಹ ಇಲಾಖೆಯಲ್ಲಿ ‘KPSC’ ಮೂಲಕ 1000 ಸಿಬ್ಬಂದಿಗಳ ನೇಮಕಾತಿ

0 comments

KPSC: ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರ ನಿರ್ಧರಿಸಿದ್ದು, ಕೆಪಿಎಸ್ ಸಿ ಮೂಲಕ ನೇಮಕಾತಿ ನಡೆಯಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.ಜೈಲಾಧಿಕಾರಿಗಳು, ಪೊಲೀಸ್‌ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವ ಪರಮೇಶ್ವ‌ರ್ ಮಾತನಾಡಿ “ಕಾರಾಗೃಹ ಇಲಾಖೆ ಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ಭರ್ತಿಗೆ ಅವರು ನಿರ್ದೇಶನ ನೀಡಿದ್ದಾರೆ. ಕೆಪಿಎಸ್ ಸಿ ಮೂಲಕ ಅಧಿಕಾರಿಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಸಹಾಯಕ ಅಧೀಕ್ಷಕ ಸೇರಿ 1000 ಸಿಬ್ಬಂದಿಗಳ ನೇಮಕಾತಿ ಮಾಡಲಾಗುತ್ತದೆ ಎಂದು ಅವರು ಹೇಳಿದರು. ಹಾಗೂ 5 ವರ್ಷಗಳ ನಂತರ ಜೈಲಾಧಿಕಾರಿಗಳ ವರ್ಗಾವಣೆ ಕಡ್ಡಾಯ” ಎಂದು ಅವರು ಹೇಳಿದರು.

You may also like