Home » Actor Darshan: ನಾನು ದರ್ಶನ್‌ ಹೆಂಡ್ತಿ…ಅವಳ್ಯಾರು ಕೇಳೋಕೆ…? ಅವಳನ್ನು ನಾನು ಸುಮ್ಮನೆ ಬಿಡಲ್ಲ- ಪವಿತ್ರ ಗೌಡ ವಿರುದ್ಧ ಗುಡುಗಿದ ದರ್ಶನ್‌ ಪತ್ನಿ!!!

Actor Darshan: ನಾನು ದರ್ಶನ್‌ ಹೆಂಡ್ತಿ…ಅವಳ್ಯಾರು ಕೇಳೋಕೆ…? ಅವಳನ್ನು ನಾನು ಸುಮ್ಮನೆ ಬಿಡಲ್ಲ- ಪವಿತ್ರ ಗೌಡ ವಿರುದ್ಧ ಗುಡುಗಿದ ದರ್ಶನ್‌ ಪತ್ನಿ!!!

0 comments

Actor Darshan: ಮಧ್ಯಾಹ್ನ ಪವಿತ್ರ ಗೌಡ ಅವರು ವಿಜಯಲಕ್ಷ್ಮೀ ವಿರುದ್ಧ ಪೋಸ್ಟ್‌ ಮಾಡಿದ ನಂತರ ಇದೀಗ ವಿಜಯಲಕ್ಷ್ಮೀ ಅವರು ಪವಿತ್ರ ವಿರುದ್ಧ ಗುಡುಗಿದ್ದಾರೆ.

ನಾನು ದರ್ಶನ್‌ ಹೆಂಡ್ತಿ…ಅವಳ್ಯಾರು ಕೇಳೋಕೆ…? ಅವಳನ್ನು ನಾನು ಸುಮ್ಮನೆ ಬಿಡಲ್ಲ, ನನ್ನ ಫ್ಯಾಮಿಲಿಯಲ್ಲಿ ಎಂಟ್ರಿ ಆಗೋಕೆ ಅವಳ್ಯಾರು? ಎಂದು ವಿಜಯಲಕ್ಷ್ಮೀ ಗುಡುಗಿದ್ದಾರೆ. ತಮ್ಮ ಲಾಯರ್‌ ಜೊತೆ ಹಲವು ಪುಟಗಳ ದೂರನ್ನು ರೆಡಿ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಜೊತೆಗೆ ಮಾನಹಾನಿ ಕೇಸ್‌ ಕೂಡಾ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

ನನ್ನ ಮತ್ತು ದರ್ಶನ್‌ ವಿರುದ್ಧ ಸರಿ ಇಲ್ಲ ಎನ್ನಲು ಅವಳ್ಯಾರು? ಎಂಬ ಪ್ರಶ್ನೆ ಎತ್ತಿದ್ದಾರೆ ವಿಜಯಲಕ್ಷ್ಮಿ ಎಂದು ಟಿವಿ ಮಾಧ್ಯಮ ವರದಿ ಮಾಡಿದೆ.

You may also like

Leave a Comment