Home » ಅವಕಾಶಕ್ಕಾಗಿ ಹಲವರು ಮಂಚಕ್ಕೆ ಆಹ್ವಾನಿಸಿದ್ದಾರೆ ಎಂದು ಭಾವುಕರಾದ ಬಹುಭಾಷಾ ನಟಿ,ಡಿಂಪಲ್ ಕ್ವೀನ್ ಹಾಯತಿ!!

ಅವಕಾಶಕ್ಕಾಗಿ ಹಲವರು ಮಂಚಕ್ಕೆ ಆಹ್ವಾನಿಸಿದ್ದಾರೆ ಎಂದು ಭಾವುಕರಾದ ಬಹುಭಾಷಾ ನಟಿ,ಡಿಂಪಲ್ ಕ್ವೀನ್ ಹಾಯತಿ!!

0 comments

ಗದ್ದಲಗೊಂಡ ಗಣೇಶ್ ಚಿತ್ರದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟು ‘ಜರ್ರಾ ಜರ್ರಾ ‘ಐಟಂ ಸಾಂಗೊಂದರಲ್ಲಿ ಕಾಣಿಸಿಕೊಂಡು ಭಾರೀ ಸುದ್ದಿಯಾಗಿದ್ದ ನಟಿ ಹಾಯತಿ ಆ ಬಳಿಕ ತಮಿಳು, ತೆಲುಗು ಭಾಷೆಗಳ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

ಸದ್ಯ ತನ್ನ ಮುಂದಿರುವ ಹಲವು ಚಿತ್ರಗಳಲ್ಲಿ ಬಿಜಿ ಆಗಿರುವ ಹಾಯತಿ ಪ್ರಾರಂಭದಲ್ಲಿ ಅನುಭವಿಸಿದ ಕಷ್ಟ ಹಾಗೂ ಕಿರುಕುಳದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕೇವಲ ಕಲೆರ್ ಮಾತ್ರವಲ್ಲ, ಅವಕಾಶ ಕೇಳಿದ್ದಕ್ಕೆ ಹಲವರು ಮಂಚಕ್ಕೆ ಕರೆದಿದ್ದರು, ಆದರೆ ನಾನು ಎಲ್ಲಿಯೂ ರಾಜಿಯಾಗದೆ ಕಿರುಕುಳಕ್ಕೆ ತಲೆಕೆಡಿಸಿಕೊಳ್ಳದೆ, ಒಂದು ರೀತಿಯ ಛಲದಲ್ಲಿ ಹೋರಾಟ ನಡೆಸಿದಾಗ ಗದ್ದಲಗೊಂಡ ಗಣೇಶ್ ಚಿತ್ರದಲ್ಲಿ ನಟಿಸಲು ಅವಕಾಶ ದೊರೆತಿದ್ದು, ಇಲ್ಲಿಂದ ನನ್ನ ಸಿನಿ ಜರ್ನಿ ಪ್ರಾರಂಭವಾಗಿದೆ ಎಂದು ಭಾವುಕರಾಗಿದ್ದಾರೆ.

You may also like

Leave a Comment