Home » “ಆಹಾರ ಬಿಟ್ಟು ಬದುಕುವೆ -ಆದರೆ ಅದು ಬಿಟ್ಟು ಒಂದಿನವೂ ಇರಲ್ಲ”-ಸಮಂತಾ!!ಬಾಲಿವುಡ್ ನಟಿಯು ಹೇಳಿದ ಅದು ಯಾವುದು ಗೊತ್ತಾ!!?

“ಆಹಾರ ಬಿಟ್ಟು ಬದುಕುವೆ -ಆದರೆ ಅದು ಬಿಟ್ಟು ಒಂದಿನವೂ ಇರಲ್ಲ”-ಸಮಂತಾ!!
ಬಾಲಿವುಡ್ ನಟಿಯು ಹೇಳಿದ ಅದು ಯಾವುದು ಗೊತ್ತಾ!!?

0 comments

ಖ್ಯಾತ ಬಹುಭಾಷಾ ನಟಿಯಾದ ಸಮಂತಾ ರುಥ್ ಪ್ರಭು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆ ಒಂದು ವಿಚಾರದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ.2017 ನೇ ಇಸವಿಯಲ್ಲಿ ಹೇಳಿದ್ದ ಆ ಒಂದು ಮಾತು ಈಗ ವೀಡಿಯೋ ಸಹಿತ ವೈರಲ್ ಆಗಿದ್ದು, ಜಾಲತಾಣ ಪ್ರಿಯರು ತಮಗಿಷ್ಟ ಬಂದ ಹಾಗೇ ಕಾಮೆಂಟ್ ಮಾಡುತ್ತಿದ್ದಾರೆ.ಸೆಕ್ಸ್ ಕುರಿತು ಸಿನಿಮಾ ನಟಿಯರು ಹೇಳಿಕೆ ಕೊಡುತ್ತಿರುವುದು ಇದು ಮೊದಲೇನಲ್ಲ, ಆದರೂ ಸಮಂತಾ ವೀಡಿಯೋ ಹೆಚ್ಚು ವೈರಲ್ ಆಗುತ್ತಿದೆ.

2017 ರಲ್ಲಿ ನಡೆದ ಸಂದರ್ಶನವೊಂದರಲ್ಲಿ ಸಮಂತಾ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಆಹಾರ ಮತ್ತು ಸೆಕ್ಸ್ ನಲ್ಲಿ ಆಹಾರಕ್ಕಿಂತಲೂ ಸೆಕ್ಸ್ ಮುಖ್ಯವೆಂದು ನುಡಿದಿದ್ದರು. ಆ ವೀಡಿಯೋ ತುಣುಕು ಸದ್ಯ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವರ್ಷ ವರ್ಷ ತಮ್ಮ ವೈವಾಹಿಕ ಜೀವನದಲ್ಲಿ ನಾಗಚೈತನ್ಯ ಅವರಿಂದ ಬೆರ್ಪಟ್ಟ ಸಮಂತಾ ಸದ್ಯ ವೃತ್ತಿಪರವಾಗಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

You may also like

Leave a Comment