Home » ಮಗಳು ರಾಹಾಳಿಗೆ ಎದೆಹಾಲುಣಿಸುವ ಆಲಿಯಾ ಭಟ್ ಫೋಟೋ ವೈರಲ್

ಮಗಳು ರಾಹಾಳಿಗೆ ಎದೆಹಾಲುಣಿಸುವ ಆಲಿಯಾ ಭಟ್ ಫೋಟೋ ವೈರಲ್

0 comments

ಬಹು ಬೇಡಿಕೆಯ ಬಾಲಿವುಡ್‌ ಸ್ಟಾರ್‌ ನಟಿ ಆಲಿಯಾ ಭಟ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ತಾಯ್ತನದ ಖುಷಿಯಲ್ಲಿದ್ದು, ಮಗಳು ರಾಹಾ ಅರೈಕೆಯಲ್ಲಿ ತೊಡಗಿದ್ದಾರೆ. ಸದ್ಯಕ್ಕೆ ಮುದ್ದಾದ ಮಗಳಿಗೆ ಕೆಂಪು ಸೀರೆಯಲ್ಲಿ ಮಿರಮಿರ ಮಿಂಚುತ್ತಿರೋ ಅಲಿಯಾ ಅವರ
ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗುತ್ತಿದೆ.


ರಣ್‌ಬೀರ್ ಮತ್ತು ಆಲಿಯಾ ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಹಸೆಮಣೆ ಏರಿದ್ದರು. ಈಗ ಮಗಳ ಆಗಮನ ಖುಷಿಯಲ್ಲಿದ್ದಾರೆ.

ತಮ್ಮ ಸೌಂದರ್ಯ ಕಡಿಮೆಯಾಗುತ್ತದೆ ಎಂದು ಅದೆಷ್ಟೋ ಸೆಲೆಬ್ರೆಟಿಗಳು ಬಾಡಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುತ್ತಿದ್ದಾರೆ. ಆದರೆ ಅಲಿಯಾ ಮಾತ್ರ ನಾರ್ಮಲ್‌ ಡೆಲಿವರಿ ಮೂಲಕ ತಮ್ಮ ತಾಯ್ತನದ ಖುಷಿ ಅನುಭವಿಸುತ್ತಿರೋದನ್ನು ಈ ವಿಡಿಯೋದಲ್ಲಿ ಕಾಣಬಹುದು

You may also like

Leave a Comment