Home » Ayodhya Ram Mandir: ಅಯೋಧ್ಯೆಯಲ್ಲಿ ಇಂದು ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಿತು ಹೋಮಹವನ!

Ayodhya Ram Mandir: ಅಯೋಧ್ಯೆಯಲ್ಲಿ ಇಂದು ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಿತು ಹೋಮಹವನ!

0 comments

Ayodhya: ಅಯೋಧ್ಯೆ ರಾಮಮಂದಿರದಲ್ಲಿ ಬುಧವಾರ ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಹಲವು ಪೂಜೆ, ಹೋಮ ಹವನಗಳು ನಡೆದಿದೆ.

ತತ್ವಹೋಮ, ರಾಮರತಾರಕ ಮಂತ್ರಯಜ್ಞ, ಕೂಷ್ಮಂಡ ಹೋಮ ರಾಕ್ಷೋಘ್ನ ಹೋಮಗಳು ರಾಮಾಯಣ ಸಹಿತ ವೇದ ಪಾರಾಯಣಗಳು ಕಲಶಾರಾಧನೆ ಕಲಶಾಭಿಷೇಕ ಸಹಿತ ಪ್ರಸನ್ನ ಪೂಜೆ ಇತ್ಯಾದಿಗಳು ನಡೆದಿದೆ.

You may also like

Leave a Comment