Home » ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ : ಆರಂಭಕ್ಕೂ ಮುನ್ನವೇ ಎರಡು ನಾಗರ ಹಾವುಗಳು ಪತ್ತೆ

ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ : ಆರಂಭಕ್ಕೂ ಮುನ್ನವೇ ಎರಡು ನಾಗರ ಹಾವುಗಳು ಪತ್ತೆ

0 comments

ಬೆಳಗಾವಿಯ ಸುವರ್ಣಸೌಧದಲ್ಲಿ ಇಂದು ಚಳಿಗಾಲದ ಅಧಿವೇಶನದಲ್ಲಿ ಆರಂಭವಾಗುವ ಮುನ್ನವೇ ಎರಡು ನಾಗರ ಹಾವುಗಳು ಪತ್ತೆಯಾಗಿದ್ದು, ಸಿಬ್ಬಂದಿಗಳು ಬೆಚ್ಚಿಬೀಳಿಸುವಂತಾಗಿದೆ.

ಬೆಳಗಾವಿ ಸುವರ್ಣ ಸೌಧದ ಮುಖ್ಯ ದ್ವಾರದ  ಟೆಂಟ್ ನಿರ್ಮಿಸುವ ಕಬ್ಬಿಣದ ರಾಡ್‌ಗಳಲ್ಲಿಎರಡು ನಾಗರ ಹಾವುಗಳು ಹಾವುಗಳು ಅಡಗಿ ಕುಳಿತಿದ್ದವು. ಅಧಿವೇಶನ ಆರಂಭದ ದಿನವೇ ಹಾವುಗಳನ್ನ ಕಂಡು ಸಿಬ್ಬಂದಿ ಶಾಕ್ ಆಗಿದ್ದಾರೆ. ಉರಗ ರಕ್ಷಕನನ್ನ ಸ್ಥಳಕ್ಕೆ ಕರೆಸಿ ಹಾವುಗಳನ್ನ ರಕ್ಷಣೆ ಮಾಡಲಾಗಿದೆ. ನಾಗರ ಹಾವುಗಳು ಪತ್ತೆಯಾಗಿದ್ದನ್ನು ಕೇಳಿ ಬೆಚ್ಚಿಬಿದ್ದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ.

You may also like

Leave a Comment