Home » Belthangady: ಚಿರತೆ ದಾಳಿ; ಆಕಳು ಸಾವು!!

Belthangady: ಚಿರತೆ ದಾಳಿ; ಆಕಳು ಸಾವು!!

0 comments

Belthangady: ಬೆಳ್ತಂಗಡಿ ತಾಲೂಕು ಕುಕ್ಕೇಡಿ ಗ್ರಾಮದ ಗೋಳಿಯಂಗಡಿ ಯಲ್ಲಿ ಚಿರತೆಯೊಂದು ದನದ ಆಕಳನ್ನು ಕೊಂದು ಹಾಕಿರುವ ಘಟನೆಯೊಂದು ನಡೆದಿದೆ.

ಹುಸೈನ್‌ ಎಂಬುವವರ ಮನೆ ಹತ್ತಿರ ಆಕಳೊಂದು ಚಿರತೆ ದಾಳಿಯಿಂದ ಸತ್ತು ಬಿದ್ದಿರುವುದು ಕಂಡು ಬಂದಿದೆ. ಸ್ಥಳೀಯರ ಪ್ರಕಾರ ಇದೊಂದು ಚಿರತೆ ದಾಳಿಯಾಗಿದ್ದು, ಸುತ್ತ ಮುತ್ತ ಜನರಲ್ಲಿ ಆತಂಕ ಉಂಟಾಗಿದೆ.

You may also like

Leave a Comment