Home » Bengaluru Crime News: ಸಾರ್ವಜನಿಕ ಸ್ಥಳದಲ್ಲೇ ಕಾಮುಕನಿಂದ ಹಸ್ತಮೈಥುನ!

Bengaluru Crime News: ಸಾರ್ವಜನಿಕ ಸ್ಥಳದಲ್ಲೇ ಕಾಮುಕನಿಂದ ಹಸ್ತಮೈಥುನ!

0 comments

Bengaluru Crime: ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಪ್ರಕರಣಗಳು ಹೆಚ್ಚಾಗಿರುವ ಕುರಿತು ವರದಿಯಾಗುತ್ತಲೇ ಇರುತ್ತದೆ. ಇತ್ತೀಚೆಗೆ ಕಾಮುಕನೊಬ್ಬ ಹಸ್ತಮೈಥುನ ಮಾಡಿಕೊಂಡ ಘಟನೆಯೊಂದು ಹೆಚ್‌ಬಿಆರ್‌ ಲೇಔಟ್‌ ನ 1 ನೇ ಹಂತದಲ್ಲಿ ನಡೆದಿದೆ. ಈ ವ್ಯಕ್ತಿ ಸಾಕಷ್ಟು ಬಾರಿ ಇದೇ ರೀತಿಯ ವರ್ತನೆ ಮಾಡಿಕೊಂಡಿದ್ದಾನೆ.

ಲೇಔಟ್‌ನ ಮನೆಗಳ ಎದುರಿಗಿನ ಖಾಲಿ ಜಾಗದಲ್ಲಿ ಇದೇ ರೀತಿ ವರ್ತನೆ ಮಾಡಿದ್ದಾನೆ ಎಂಬ ಆರೋಪವಿದೆ.

ಈತ ಮಹಿಳೆಯರು, ಮಕ್ಕಳ ಎದುರಿಗೆ ಹಸ್ತಮೈಥುನ ಮಾಡಿಕೊಳ್ಳುವ ಕುರಿತು ವರದಿಯಾಗಿದೆ. ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವೀಟ್‌ ಮಾಡಿ ಪೊಲೀಸರಿಗೆ ದೂರು ಕೂಡಾ ನೀಡಲಾಗಿದೆ. ಈ ಅಸಭ್ಯ ವರ್ತನೆ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕರು ಮನವಿ ಮಾಡಿದ್ದಾರೆ.

You may also like

Leave a Comment