Home » Bihar: ಹುಡುಗಿಯರನ್ನು ಪ್ರೆಗ್ನೆಂಟ್ ಮಾಡುವುದೇ ಇವರ ಕೆಲಸವಂತೆ !! ಫೋಟೋ ತೋರಿಸಿ ಲಕ್ಷ ಲಕ್ಷ ಕೊಟ್ಟು ಜಾಬ್ ಆಫರ್ ಮಾಡ್ತಾರೆ !!

Bihar: ಹುಡುಗಿಯರನ್ನು ಪ್ರೆಗ್ನೆಂಟ್ ಮಾಡುವುದೇ ಇವರ ಕೆಲಸವಂತೆ !! ಫೋಟೋ ತೋರಿಸಿ ಲಕ್ಷ ಲಕ್ಷ ಕೊಟ್ಟು ಜಾಬ್ ಆಫರ್ ಮಾಡ್ತಾರೆ !!

1 comment
Bihar

Bihar: ನಿರುದ್ಯೋಗವನ್ನೇ ಬಂಡವಾಳವಾಗಿಟ್ಟುಕೊಂಡಿರುವ ಪಾಪಿಗಳ ಗ್ಯಾಂಗ್ ಒಂದು ಹೀನ ಕೃತ್ಯಕ್ಕಿಳಿದಿದ್ದು, ಹುಡುಗಿಯರನ್ನು ಪ್ರೆಗ್ನೆಂಟ್ ಮಾಡುವುದನ್ನೇ ಕೆಲಸವಾಗಿ ಮಾಡಿಕೊಂಡಿದೆ. ಇದಕ್ಕಾಗಿ ಲಕ್ಷ ಲಕ್ಷದ ಜಾಬ್ ಆಫರ್ ನೀಡುತ್ತಿದೆ.

 

ಹೌದು, ಇದು ನಂಬಲಸಾಧ್ಯವದ ವಿಚಿತ್ರ ದಂಧೆಯಾದರೂ ತಡವಾಗಿ ಬೆಳಕಿಗೆ ಬಂದಿದೆ. ಬಿಹಾರ(Bihar) ಜಿಲ್ಲೆಯಲ್ಲಿ ಈ ವಿಲಕ್ಷಣ ಜಾಬ್‌ ಏಜೆನ್ಸಿಯ ಕ ಕರ್ಮಕಾಂಡ ಬಯಲಾಗಿದ್ದು ಯುವಕರಿಗೆ ಲಕ್ಷ ಲಕ್ಷ ರೂಪಾಯಿಗಳ ಆಸೆ ತೋರಿಸಿ ಮಹಿಳೆಯರನ್ನ ಗರ್ಭವತಿ(impregnate) ಮಾಡುವ ಕೆಲಸ ಕೊಡುತ್ತಿದೆ.

 

ಆಲ್‌ ಇಂಡಿಯಾ ಪ್ರೆಗ್ನೆಂಟ್‌ ಜಾಬ್‌ ಸರ್ವೀಸ್‌’ ಎಂಬ ಹೆಸರಿನಲ್ಲಿ ಇಂಥದ್ದೊಂದು ನೀಚ ಕಾರ್ಯ ನಡೆಯುತ್ತಿದ್ದು ಕೆಲಸದ ಅನಿವಾರ್ಯತೆಯಲ್ಲಿರುವ ಯುವಕರನ್ನ ಸಂಪರ್ಕಿಸಿ ಅವರಿಗೆ 13 ಲಕ್ಷ ನೀಡುವುದಾಗಿ ಆಸೆ ತೋರಿಸಿ ಮಹಿಳೆಯರನ್ನ ಗರ್ಭವತಿ ಮಾಡುವ ಕೆಲಸ ಮಾಡಿಸುತ್ತಿತ್ತು ಎಂಬ ವಿಚಾರ ಬಯಲಾಗಿದೆ.

 

ಈ ಗ್ಯಾಂಗ್ ಹೇಗೆ ಕೆಲಸ ಮಾಡುತ್ತಿತ್ತು?

ಇನ್‌ಸ್ಟಾಗ್ರಾಮ್, ವಾಟ್ಸಾಪ್‌ಗಳಂತಹ ಸೋಷಿಯಲ್‌ ಮೀಡಿಯಾ ಮೂಲಕ ಯುವಕರನ್ನ ಸಂಪರ್ಕಿಸಿ ಕೆಲಸದ ಬಗ್ಗೆ ಮಾಹಿತಿ ನೀಡಿ 799 ರೂಪಾಯಿ ಕೊಟ್ಟು ರಿಜಿಸ್ಟರ್‌ ಮಾಡಲು ಹೇಳುತ್ತಾರೆ. ಬಳಿಕ ಮಗು ಬೇಕಾದ ಹೆಂಗಸರ ಫೋಟೊ ತೋರಿಸಿ ಯಾರನ್ನು ಗರ್ಭವತಿ ಮಾಡಲು ಬಯಸುತ್ತೀರಿ ಎಂದು ಆಯ್ಕೆಮಾಡಿಕೊಳ್ಳಲು ಹೇಳುತ್ತಾರೆ.

ಇದನ್ನು ಓದಿ: Karmataka government: 30 ವರ್ಷಗಳ ಹಿಂದೆ ರಾಮ ಜನ್ಮಭೂಮಿಗಾಗಿ ಹೋರಾಡಿದ್ದ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದೆ ಕಾಂಗ್ರೆಸ್ ಸರ್ಕಾರ !!

ಮತ್ತೆ ಜೊತೆಗೆ ಮಹಿಳೆಯರ ಬ್ಯೂಟಿ ಮೇರೆಗೆ 5 ರಿಂದ 20 ಸಾವಿರದ ವರೆಗೆ ಸೆಕ್ಯೂರಿಟಿ ಡಿಪಾಸಿಟ್ ಕೂಡ ಯುವಕರಿಂದ ಪಡೆಯಲಾಗುತ್ತಿತ್ತು. ಒಮ್ಮೆ ಯುವಕನಿಂದ ಮಹಿಳೆ ಗರ್ಭಧರಿಸಿದರೆ 13 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಒಮ್ಮೆ ಆಗದಿದ್ದರೆ 5 ಲಕ್ಷ ರೂಪಾಯಿ ಹಣವನ್ನು ನೀಡಲಾಗುತ್ತಿತ್ತು. ಸದ್ಯ ಈ ಮಾಹಿತಿ ಬಂದೊಡನೆ ಬಿಹಾರ ಪೋಲೀಸರು ದಾಳಿ ನಡೆಸಿದ್ದು

8 ಮಂದಿಯನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ಕೂಡ ನಡೆಯುತ್ತಿದೆ.

You may also like

Leave a Comment