Home » Canara bank Factors Recruitment 2023 | ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗ ; ಅರ್ಜಿ ಸಲ್ಲಿಸಲು ಕೊನೆ ದಿನ-ಫೆ.17

Canara bank Factors Recruitment 2023 | ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗ ; ಅರ್ಜಿ ಸಲ್ಲಿಸಲು ಕೊನೆ ದಿನ-ಫೆ.17

0 comments

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ, ಕೆನರಾ ಬ್ಯಾಂಕ್ ಫ್ಯಾಕ್ಟರ್ಸ್​ ಲಿಮಿಟೆಡ್ ನಲ್ಲಿ ಉದ್ಯೋಗವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ : ಕೆನರಾ ಬ್ಯಾಂಕ್ ಫ್ಯಾಕ್ಟರ್ಸ್​ ಲಿಮಿಟೆಡ್
ಉದ್ಯೋಗದ ಸ್ಥಳ : ಬೆಂಗಳೂರು

ಹುದ್ದೆಯ ಮಾಹಿತಿ:
ಒಟ್ಟು ಹುದ್ದೆ : 6
ಜೂನಿಯರ್ ಆಫೀಸರ್- 5
ಲೀಗಲ್ ಆಫೀಸರ್- 1

ವಿದ್ಯಾರ್ಹತೆ:
ಜೂನಿಯರ್ ಆಫೀಸರ್- ಪದವಿ
ಲೀಗಲ್ ಆಫೀಸರ್- ಎಲ್​ಎಲ್​ಬಿ, ಎಲ್​ಎಲ್​ಎಂ

ವಯೋಮಿತಿ:
ಜೂನಿಯರ್ ಆಫೀಸರ್- 21ರಿಂದ 30 ವರ್ಷ
ಲೀಗಲ್ ಆಫೀಸರ್- 21 ರಿಂದ 35 ವರ್ಷ

ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ

ವೇತನ:
ಜೂನಿಯರ್ ಆಫೀಸರ್- ಮಾಸಿಕ ₹37,300
ಲೀಗಲ್ ಆಫೀಸರ್- ಮಾಸಿಕ ₹45,800

ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳು 250 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 08/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 17, 2023

ಅರ್ಜಿ ಸಲ್ಲಿಸಲು ವಿಳಾಸ:
ಹಿರಿಯ ಕಾರ್ಯನಿರ್ವಾಹಕರು
ಉಪಾಧ್ಯಕ್ಷರು
ಕ್ಯಾನ್‌ಬ್ಯಾಂಕ್ ಫ್ಯಾಕ್ಟರ್ಸ್ ಲಿಮಿಟೆಡ್,
ನಂ. 67/1
ಕನಕಪುರ ಮುಖ್ಯ ರಸ್ತೆ (ಲಾಲ್‌ಬಾಗ್ ಪಶ್ಚಿಮ ಗೇಟ್ ಹತ್ತಿರ)
ಬಸವನಗುಡಿ
ಬೆಂಗಳೂರು – 560004

ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗ ಬಯಸುವ ಆಸಕ್ತ ಅಭ್ಯರ್ಥಿಗಳು ಆಫ್​ಲೈನ್​/ಪೋಸ್ಟ್​ ಮುಖಾಂತರ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಂದ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

You may also like

Leave a Comment