Home » Chitradurga: ಪ್ರೀತಿ ನಿರಾಕರಿಸಿದ ಹುಡುಗಿ – ಆದ್ರೆ ಈ ಪಾಪಿ ಪ್ರಿಯತಮ ಮಾಡಿದ್ದು ಮಾತ್ರ ಘೋರ ಕೃತ್ಯ !

Chitradurga: ಪ್ರೀತಿ ನಿರಾಕರಿಸಿದ ಹುಡುಗಿ – ಆದ್ರೆ ಈ ಪಾಪಿ ಪ್ರಿಯತಮ ಮಾಡಿದ್ದು ಮಾತ್ರ ಘೋರ ಕೃತ್ಯ !

0 comments
Chitradurga

Chitradurga: ಯುವತಿ ಪ್ರೀತಿ ತಿರಸ್ಕರಿಸಿದಳೆಂದು ಪ್ರಿಯತಮ ಆಕೆಯನ್ನು ಕೊಲೆ ಮಾಡಿದ ಆರೋಪ ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ಕೇಳಿ ಬಂದಿದೆ. ಮೃತ‌ ಯುವತಿಯನ್ನು ಇಲ್ಲಿನ ಹುಲ್ಲೂರು ನಿವಾಸಿ 19 ವರ್ಷದ ಯುವತಿ ಎನ್ನಲಾಗಿದೆ.

ಅಜಯ್ ಎಂಬಾತ ಆರೋಪಿಯಾಗಿದ್ದು, ಈತ ಯುವತಿಯನ್ನು ಆಟೋದಲ್ಲಿ ಅಪಹರಿಸಿ ಅತ್ಯಾಚಾರವೆಸಗಿ ಹಲ್ಲೆ ಮಾಡಿದ್ದ. ನಂತರ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ಘಟನೆಯಿಂದ ಯುವತಿಯ ತಲೆಗೆ ಪೆಟ್ಟು ಬಿದ್ದಿದ್ದು, ಈ ಹಿನ್ನೆಲೆ ಟ್ರೈನ್ ಡೆಡ್ ಆಗಿ ಯುವತಿ ಸಾವನ್ನಪ್ಪಿದ್ದಾಳೆ. ಯುವತಿ ನಿನ್ನೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಯುವತಿ ಮೃತಪಟ್ಟಿದ್ದಾಳೆ. ಇದೀಗ ಯುವತಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: Stuck In Elevator : ಒಂಟಿಯಾಗಿ ಲಿಫ್ಟ್ ನಲ್ಲಿ ಸಿಕ್ಕಿಕೊಂಡ್ರೆ ಈ ಸಿಂಪಲ್ ನ್ಯಾಕ್ ಬಳಸಿ, ಕೂಡಲೇ ಬಚಾವ್ ಆಗಿ ಹೊರಬನ್ನಿ !

You may also like

Leave a Comment