Home » Abducted: ಭಿಕ್ಷೆ ಬೇಡುವ ಅಪ್ರಾಪ್ತ ಬಾಲಕಿಯನ್ನು ಬಿಡದ ಕಾಮುಕರು: ಕಾರಿನೊಳಗೆ ಅಪಹರಿಸಿ ಗಡಿ ದಾಟಿದ ಮೇಲೆ ನಡೆದಿದ್ದೇ ರೋಚಕ!!

Abducted: ಭಿಕ್ಷೆ ಬೇಡುವ ಅಪ್ರಾಪ್ತ ಬಾಲಕಿಯನ್ನು ಬಿಡದ ಕಾಮುಕರು: ಕಾರಿನೊಳಗೆ ಅಪಹರಿಸಿ ಗಡಿ ದಾಟಿದ ಮೇಲೆ ನಡೆದಿದ್ದೇ ರೋಚಕ!!

1 comment
Abducted

Abducted: ಕೊಳ್ಳೇಗಾಲ(Kollegal) ಬಸ್‌ ನಿಲ್ದಾಣದ ಬಳಿ ಭಿಕ್ಷೆ ಬೇಡುತ್ತ ಕಾರಿನ ಬಳಿ ಭಿಕ್ಷೆ ಬೇಡಲು (Begging)ಹೋಗಿದ್ದ ಅಪ್ರಾಪ್ತ ಬಾಲಕಿಯನ್ನು (Minor girl)ಕೇರಳ(Kerala) ಮೂಲದ ಯುವಕರ ತಂಡವೊಂದು ಅಪಹರಿಸಿ ಕಾಮತೃಷೆ ತೀರಿಸಿಕೊಳ್ಳುವ(Abducted) ಮುಂದಾದ ಘಟನೆ ವರದಿಯಾಗಿದೆ.

ಇದನ್ನು ಓದಿ: Astro Tips: ಆಮೆ ಉಂಗುರ ಹಾಕಿದ್ದೀರ? ಎದ್ದ ಕೂಡಲೇಹೀಗೆ ಮಾಡಿದರೆ ಕೈತುಂಬಾ ಹಣ ಪಕ್ಕಾ!

ಕೇರಳದಿಂದ ಬಂದ ನಾಲ್ಕು ಯುವಕರ ಗುಂಪೊಂದು ಬಸ್‌ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ವೇಗವಾಗಿ ಹೋಗುವ ಸಂದರ್ಭ ವ್ಯಕ್ತಿಯೊಬ್ಬನಿಗೆ ಕಾರು ಡಿಕ್ಕಿ ಹೊಡೆದಿದೆ. ಈ ಸಂದರ್ಭ ಆ ವ್ಯಕ್ತಿ ಅಪಘಾತದ ವಿಚಾರಕ್ಕೆ ಯುವಕರನ್ನು ತರಾಟೆಗೆ ತೆಗೆದುಕೊಂಡಾಗ ಕಾರಿನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಬಾಯಿಗೆ ಬಟ್ಟೆ ತುರುಕಿ ಕೂಡಿ ಹಾಕಿರುವುದು ಕಂಡುಬಂದಿದೆ. ತಕ್ಷಣವೇ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಮಧುವನಹಳ್ಳಿಯ ಗ್ರಾಮಸ್ಥರು ಕೇರಳದ ಯುವಕರಿಂದ ಬಾಲಕಿಯನ್ನು ರಕ್ಷಣೆ ಮಾಡಿ ಬಾಲಕಿಯನ್ನು ಪೊಲೀಸ್‌ ಠಾಣೆಗೆ ಒಪ್ಪಿಸಿ ಅವರ ಕುಟುಂಬದೊಂದಿಗೆ ಸೇರಿಸುವುದಾಗಿ ಭರವಸೆ ನೀಡಿದ್ದಾರೆ. ಈ ನಡುವೆ ಗ್ರಾಮದ ಹಿರಿಯ ಮುಖಂಡರಅಪಹರಣಾಕಾರರ ವಿರುದ್ಧ ದೂರು ದಾಖಲಿಸಿ ಬಾಲಕಿಯ ರಕ್ಷಣೆಗೆ ಮುಂದಾಗಿದ್ದಾರೆ.

You may also like

Leave a Comment