Home » Belthangady: ಹೃದಯಾಘಾತದಿಂದ ವ್ಯಕ್ತಿ ಸಾವು!

Belthangady: ಹೃದಯಾಘಾತದಿಂದ ವ್ಯಕ್ತಿ ಸಾವು!

1 comment

Belthangady News: ಉಜಿರೆ ಗ್ರಾಮದ ಹಲಕ್ಕೆ ಮನೆಯ ಸಿಲ್ವೆಸ್ಟರ್‌ ರೋಗ್ರಿಗಸ್‌ ಅವರ ಪುತ್ರ ವಿಲ್ಸನ್‌ ರೋಡ್ರಿಗಸ್‌ (34) ಎಂಬುವವರು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ಮೃತ ಹೊಂದಿರುವ ಘಟನೆಯೊಂದು ಜ.6 ರಂದು ನಡೆದಿದೆ.

Uppinangady: ಏಳು ಮಕ್ಕಳಿದ್ದೂ ಅನಾಥಾಶ್ರಮ ಸೇರಿದ ವೃದ್ಧೆ ಸಾವು! ಅಂತ್ಯಸಂಸ್ಕಾರಕ್ಕೂ ಬಾರದ ಮಕ್ಕಳು,ಆಶ್ರಮದಿಂದಲೇ ಅಂತ್ಯಕ್ರಿಯೆ

ಶನಿವಾರ ಊರಿಗೆ ಬರಲೆಂದು ಅವರು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿಯೇ ಕುಸಿದು ಬಿದ್ದರೆನ್ನಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತ ಹೊಂದಿದ್ದಾರೆ. ಇವರು ಗುಜರಾತ್‌ನಲ್ಲಿ ಉದ್ಯೋಗದಲ್ಲಿದ್ದರು.

You may also like

Leave a Comment