Home » Women vomits in bus: ವಾಂತಿ ಮಾಡಲೆಂದು ಬಸ್ಸಿನ ಹೊರಗೆ ತಲೆ ಹಾಕಿದ ಮಹಿಳೆ! ನಂತರ ನಡೆದದ್ದೇ ಊಹಿಸದ ಅಪಘಾತ!!!

Women vomits in bus: ವಾಂತಿ ಮಾಡಲೆಂದು ಬಸ್ಸಿನ ಹೊರಗೆ ತಲೆ ಹಾಕಿದ ಮಹಿಳೆ! ನಂತರ ನಡೆದದ್ದೇ ಊಹಿಸದ ಅಪಘಾತ!!!

2 comments
Women vomits in bus

Women vomits in bus: ಮಹಿಳೆಯೋರ್ವರು (women) ವಾಂತಿ ಮಾಡಲೆಂದು (Women vomits in bus) ಬಸ್ಸಿನ ಹೊರಗೆ ತಲೆ ಹಾಕಿದ್ದು, ಈ ವೇಳೆ ಮತ್ತೊಂದು ವಾಹನ ತಲೆಗೆ ಹೊಡೆದಿದ್ದು, ಘಟನೆ ಪರಿಣಾಮ ತಲೆ ನುಜ್ದುಗುಜ್ಜಾಗಿ ಮಹಿಳೆ ದಾರುಣವಾಗಿ ಮೃತಪಟ್ಟ ಘಟನೆ ಅಲಿಪುರ ಪ್ರದೇಶದಲ್ಲಿ ಸಂಭವಿಸಿದೆ.

ಹರಿಯಾಣ ರೋಡ್ ವೇಸ್ ಬಸ್ ಗೆ ಸೇರಿದ ಘಟನೆಯಾಗಿದ್ದು, ಉತ್ತರ ಪ್ರದೇಶದ (uttar pradesh)ಪ್ರತಾಪಗಢದಿಂದ ಬಂದಿದ್ದ ಬಾಬ್ಲಿ, ಕಾಶ್ಮೀರ್ ಗೇಟ್‌ನಿಂದ ಲುಧಿಯಾನಕ್ಕೆ ಬಸ್‌ ಹತ್ತಿದ್ದರು.

ಇನ್ನೊಂದು ವಾಹನ ಬಸ್ಸನ್ನು ಹಿಂದಿಕ್ಕಲು ಯತ್ನಿಸಿದ ಸಂದರ್ಭದಲ್ಲೇ ವಾಂತಿ ಬಂತೆಂದು ಮಹಿಳೆ ಕಿಟಕಿಯಿಂದ ಹೊರಗೆ ತಲೆ ಹಾಕಿದ್ದಾರೆ. ಈ ವೇಳೆ ಆಕೆಯ ತಲೆ ಎರಡು ವಾಹನಗಳ ನಡುವೆ ಸಿಲುಕಿ ನುಗುಜ್ಜಾಗಿದೆ. ಇದರ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆ (death).

ಇದನ್ನೂ ಓದಿ: School Dress Code: ಶಾಲೆಗಳಲ್ಲಿ ಅಬಯಾ ಡ್ರೆಸ್ ನಿಷೇಧ!

You may also like

Leave a Comment