Home » Fire Crackers Factory: ಮೈಸೂರಲ್ಲಿ ಪಟಾಕಿ ಮಳಿಗೆಗೆ ಬೆಂಕಿ: ಹಲವು ಅಂಗಡಿಗಳು ಭಸ್ಮ, ಲಕ್ಷಾಂತರ ಮೌಲ್ಯದ ಪಟಾಕಿ ಬೆಂಕಿಗಾಹುತಿ

Fire Crackers Factory: ಮೈಸೂರಲ್ಲಿ ಪಟಾಕಿ ಮಳಿಗೆಗೆ ಬೆಂಕಿ: ಹಲವು ಅಂಗಡಿಗಳು ಭಸ್ಮ, ಲಕ್ಷಾಂತರ ಮೌಲ್ಯದ ಪಟಾಕಿ ಬೆಂಕಿಗಾಹುತಿ

0 comments
Fire Crackers Factory Mysore

Fire Crackers Factory Mysore: ಮೈಸೂರು ನಗರದ ಹೆಬ್ಬಾಳ ಪಟಾಕಿ ಅಂಗಡಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದು, ಲಕ್ಷಾಂತರ ಮೌಲ್ಯದ ಪಟಾಕಿ ಬೆಂಕಿಗಾಹುತಿಯಾಗಿದೆ.

ಆಕಾಶದೆತ್ತರಕ್ಕೆ ಬೆಂಕಿ ಚಾಚಿದೆ. ಬೆಂಕಿಯ ಕೆನ್ನಾಲಿಗೆ (Fire Crackers Factory Mysore) ಇಡೀ ಅಂಗಡಿ ಹೊತ್ತಿ ಉರಿದಿದೆ. ಅಪ್ಪಪಕ್ಕದ ಅಂಗಡಿಗಳಿಗೂ ಬೆಂಕಿ ಹಬ್ಬಿದೆ. ಅಕ್ಕ ಪಕ್ಕದ ಅಂಗಡಿಗಳೂ ಬೆಂಕಿಗೆ ಆಹುತಿ ಆಗಿದೆ.ಈ ಬೆಂಕಿಯು ಶಾರ್ಟ್‌ ಸರ್ಕ್ಯೂಟ್‌ನಿಂದ ಉಂಟಾದ ದುರಂತ ಘಟನೆ ಎಂದು ಪ್ರಾಥಮಿಕವಾಗಿ ಊಹಿಸಲಾಗಿದೆ.

ಇದೀಗ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಬಂದ ಬ್ರೇಕಿಂಗ್ ಸುದ್ದಿಯಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

You may also like

Leave a Comment