Home » Viral Video : ʼಫಸ್ಟ್‌ ನೈಟ್‌ʼ ವೀಡಿಯೋ ಹಂಚಿಕೊಂಡ ಜೋಡಿ, ನೆಟ್ಟಿಗರಿಂದ ತೀವ್ರ ಆಕ್ರೋಶ!!!

Viral Video : ʼಫಸ್ಟ್‌ ನೈಟ್‌ʼ ವೀಡಿಯೋ ಹಂಚಿಕೊಂಡ ಜೋಡಿ, ನೆಟ್ಟಿಗರಿಂದ ತೀವ್ರ ಆಕ್ರೋಶ!!!

0 comments

ಮೊಬೈಲ್ ಎಂಬ ಸಾಧನದ ಬಳಕೆ ಶುರುವಾದಾಗಿನಿಂದ ಸಾಮಾಜಿಕ ಜಾಲತಾಣಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳು ಒಳ್ಳೆಯ ಸಂದೇಶ ರವಾನಿಸಲು ನೆರವಾಗುವ ಜೊತೆಗೆ ಜನರ ಗಮನ ಸೆಳೆಯುವ ದೆಸೆಯಲ್ಲಿ ಕಾಲಕ್ಕೆ ತಕ್ಕಂತೆ ಕೋಲ ಅನ್ನುವ ಟ್ರೆಂಡ್ ಸೃಷ್ಟಿಯಾಗಿದೆ. ಅದರಲ್ಲಿಯೂ ವೈರಲ್ ಆಗುವ ಕೆಲ ವಿಡಿಯೋಗಳು ಹುಚ್ಚುತನದ ಪರಮಾವಧಿ ಎಂದೆಸಿದರು ಅತಿಶೋಕ್ತಿಯಲ್ಲ.

ಇದೀಗ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ವೊಂದು ಜೋರಾಗಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ಈ ವೀಡಿಯೋ ನೋಡಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯುಕ್ತ ಮಾಹಿತಿ ದೊರೆಯುತ್ತಿದೆ ಎನ್ನುವುದು ಎಷ್ಟು ಸತ್ಯವೋ ಅದೇ ರೀತಿ ಕೆಲವರ ಹುಚ್ಚು ವರ್ತನೆ ಟ್ರೊಲ್ ಗಳು ನೆಟ್ಟಿಗರಿಗೆ ಕಿರಿಕಿರಿ ಉಂಟು ಮಾಡುತ್ತವೆ ಎಂಬುದು ಅಷ್ಟೇ ನಿಜ. ಇದಕ್ಕೆ ನಿದರ್ಶನ ಎನ್ನುವಂತೆ ನವ ವಿವಾಹಿತ ಜೋಡಿ ತಮ್ಮ ಮೊದಲ ರಾತ್ರಿಯ ಹಸಿ ಬಿಸಿ ದೃಶ್ಯಗಳ ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಸದ್ಯ, ಈ ವೀಡಿಯೋ ನೋಡಿ ನೆಟ್ಟಿಗರು ಕೋಪವನ್ನು ಹೊರ ಹಾಕುತ್ತಿದ್ದಾರೆ.

ನವವಿವಾಹಿತ ವಧು-ವರರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನವವಿವಾಹಿತರು ಸುಂದರವಾಗಿ ಅಲಂಕರಿಸಲ್ಪಟ್ಟ ಕೋಣೆಗೆ ಎಂಟ್ರಿ ಕೊಟ್ಟಿದ್ದಾರೆ. ತಕ್ಷಣ ತಮ್ಮ ಮೊಬೈಲ್ ಆನ್ ಮಾಡಿ ವೀಡಿಯೋ ಮಾಡಿದ್ದಾರೆ. ವರ, ವಧುವಿನ ಬಳಿ ಬಂದು ಮುತ್ತಿನ ಮಳೆ ಗೈದು ಕೊನೆಗೆ ವಧುವಿನ ಡ್ರೆಸ್ ಕಳಚಲು ನೆರವಾಗುವುದು ಕೂಡ ರೆಕಾರ್ಡ್ ಮಾಡಿದ್ದು, ನಾಲ್ಕು ಗೋಡೆಯ ಒಳಗೆ ಸೀಮಿತವಾಗಿರಬೇಕಾದ ಕೆಲವೊಂದು ಖಾಸಗಿ ವಿಷಯಗಳು ಪ್ರಚಾರದ ಗಿಮಿಕ್ ಗೋ ಇಲ್ಲವೆ ಫೇಮಸ್ ಆಗುವ ಹುಚ್ಚುತನಕ್ಕೋ ತೊಡಗು ತ್ತಿರುವುದು ವಿಪರ್ಯಾಸ. ಹೆಚ್ಚಿನವರು ಜನರ ಗಮನ ಸೆಳೆಯುವ ಸಲುವಾಗಿ ಹುಚ್ಚುತನ ಪ್ರದರ್ಶಿಸುತ್ತಾರೆ. ನೆಟ್ಟಿಗರು ಇಂತಹ ದೃಶ್ಯಗಳನ್ನ ರೆಕಾರ್ಡ್ ಮಾಡುವುದು ಒಳ್ಳೆಯ ನಡೆಯಲ್ಲ ಎಂದು ಕಾಮೆಂಟ್ ಮಾಡುತ್ತಿದ್ದು, ಸದ್ಯ ಈ ವೀಡಿಯೊವನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ.

You may also like

Leave a Comment