Home » Heart Attack: ಕ್ರಿಕೆಟ್‌ ಆಡಿ ಬಂದ ಕೂಡಲೇ ನೀರು ಕುಡಿದ ಬಾಲಕ!! ಪ್ರಜ್ಞೆ ತಪ್ಪಿದ, ಮುಂದೇನಾಯ್ತು?

Heart Attack: ಕ್ರಿಕೆಟ್‌ ಆಡಿ ಬಂದ ಕೂಡಲೇ ನೀರು ಕುಡಿದ ಬಾಲಕ!! ಪ್ರಜ್ಞೆ ತಪ್ಪಿದ, ಮುಂದೇನಾಯ್ತು?

0 comments

Heart Attack News: ಕ್ರಿಕೆಟ್‌ ಆಡಿ ಬಂದ ಕೂಡಲೇ ನೀರು ಕುಡಿದ ವಿದ್ಯಾರ್ಥಿ ಪ್ರಜ್ಞೆ ತಪ್ಪಿ, ಹೃದಯಾಘಾತದಿಂದ ಮೃತಪಟ್ಟಿರುವ ಘಟನೆಯೊಂದು ನಡೆದಿದೆ. ಈ ಘಟನೆ ಉತ್ತರಪ್ರದೇಶದ ಅಲ್ಮೋರಾ ಜಿಲ್ಲೆಯಲ್ಲಿ ನಡೆದಿದೆ. 10 ನೇ ತರಗತಿ ವಿದ್ಯಾರ್ಥಿ ಪ್ರಿನ್ಸ್‌ ಸೈನಿ ಎಂಬ ಬಾಲಕನೇ ಮೃತ ಹೊಂದಿದ್ದು.

ಶನಿವಾರ ಈತ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್‌ ಆಡಲೆಂದು ಹೋಗಿದ್ದ. ಪಂದ್ಯ ಮುಗಿದ ತಕ್ಷಣವೇ ಈತ ತಣ್ಣೀರು ಕುಡಿದಿದ್ದಾನೆ. ಅಲ್ಲೇ ಪ್ರಜ್ಞೆ ತಪ್ಪಿದ್ದಾನೆ. ಕೂಡಲೇ ಅವನ ಸ್ನೇಹಿತರು ಆತನ ಪೋಷಕರಿಗೆ ತಿಳಿಸಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಅಷ್ಟರಲ್ಲೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ. ಹೃದಯಾಘಾತ (Heart Attack News) ಇದಕ್ಕೆ ಕಾರಣ ಎನ್ನಲಾಗಿದೆ. ಬಾಲಕನ ಪೋಷಕರು ಪೊಲೀಸರಿಗೆ ಯಾವುದೇ ದೂರು ದಾಖಲು ಮಾಡಿಲ್ಲ.

 

 

 

You may also like

Leave a Comment